ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಚ್ಛ

ಉಚ್ಚಾರಣೆ: kaccha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the hem or end of a dhōti or a sari tucked into the waist-band.

  2. 2.
    noun

    a track of land that is swampy or boggy.

  3. 3.
    noun

    the sloping edge of land by a river; a river-bank.

  4. 4.
    noun

    a part of a boat.

  5. 5.
    noun

    the tree Lagerstroemia lanceolata of Lythraceae family.

  6. 6.
    noun

    its hard wood,used for furniture and agricultural implements.

  7. 7.
    noun

    the tree Cedrela toona of Meliaceae family with soft, close-grained, reddish wood used in furniture; toona.

  8. 8.
    noun

    the plant Lycopodium imbricatum.

ಕಿಟ್ಟೆಲ್ ನಿಘಂಟು

  1. 1.

    the hem or end of a garment tucked into the waist- band; the tuck of a dōtra, etc. 2, contiguous to water; marshy ground. 3, the bank of a river. 4, N. of a country (B. 3, 47). 5, a part of a boat (ಹಡಗದ ನಾಳ G.). 6, a tree, the timber of which is used for making furniture, etc., Cedrela toona Roxb., the common Tūn (ತುನ್ನ). 7, the tree Hibiscus populneoides Roxb.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೋತ್ರ ಅಥವಾ ಸೀರೆಯ ಕಚ್ಚೆ.
    2. ಜವುಗುನೆಲ.
    3. ನದಿಯ ದಂಡೆ.
    4. ಹಡಗಿನ ಒಂದು ಭಾಗ.
    5. ಮರಮುಟ್ಟುಗಳನ್ನು ಮಾಡಲು ಉಪಯೋಗಿಸುವ ಒಂದು ಮರ.
    6. ಬಾಣ ಮಾಡಲು ಬಳಸುತ್ತಿದ್ದ ಒಂದು ಬಗೆಯ ಕಡ್ಡಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada