ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಚ್ಛಪ

ಉಚ್ಚಾರಣೆ: kacchapa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any slow-moving plant-eating land reptile of the family Testudinidae, encased in a hard shell, into which it can retract its head and thick legs; a tortoise.

  2. 2.
    noun

    (myth.) one of the nine treasures of Kubēra, the Regent for wealth.

  3. 3.
    noun

    a container, with a long tube, in which liquor is distilled; a retort.

  4. 4.
    noun

    a disease of the palate.

ಕಿಟ್ಟೆಲ್ ನಿಘಂಟು

  1. 1.

    a tortoise. 2, one of the nine treasures of Kubēra. 3, a flat kind of still.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಮೆ.
    2. ಕುಬೇರನ ಒಂಬತ್ತು ನಿಧಿಗಳಲ್ಲಿ ಒಂದು.
    3. ಮದ್ಯಾರ್ಕವನ್ನು ಬಟ್ಟಿ ಇಳಿಸುವ ಪಾತ್ರೆ.
    4. ಒಂದು ಬಗೆಯ ಅಂಗುಳು ರೋಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada