ಕಟ್ಟಾಣಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which is of superior quality.
-
2.
adjective
outstandingly good of its kind; of exceptional merit, virtue, etc.
-
3.
noun
a person of excellence, exceptional merit, virtue etc.
-
4.
noun
a string of excellent pearls.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಶ್ರೇಷ್ಠವಾದುದು.
2. ಶ್ರೇಷ್ಠ ವ್ಯಕ್ತಿ.
3. ಬಹು ಬೆಲೆಯುಳ್ಳ ಮುತ್ತಿನ ಸರ. -
2.
ಶ್ರೇಷ್ಠವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada