ಕಟ್ಟಾಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
extraordinary valour, courage.
-
2.
noun
a difficult, crucial time.
-
3.
noun
the act or process of persuading or restraining (an unwilling person) by force.
-
4.
noun
a resolute temper or character; boldness and firmness of purpose; resolution.
-
5.
noun
unsurpassed beauty.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಿಕ್ಕಟ್ಟಿನ ಸಮಯ.
2. ಒತ್ತಾಯ.
3. ದೃಢನಿಶ್ಚಯ.
4. ಮಿಗಿಲಾದ ಸೊಗಸು.
5. ಮಿಗಿಲಾದ ಪರಾಕ್ರಮ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada