ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡವರ

ಉಚ್ಚಾರಣೆ: kaḍavara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    wealth, esp. in the form of money, precious metals, jewels, etc. stored underground.

  2. 2.
    noun

    a heavy, yellow, inert, metallic chemical element with a high degree of ductility and malleability; gold.

  3. 3.
    noun

    any paper note issued by a government or an authorized bank or coin stamped by government authority, used as a medium of exchange and measure of value; money.

ಕಿಟ್ಟೆಲ್ ನಿಘಂಟು

  1. 1.
    1.

    = ಕಸವರ gold (ಕಸವರ, ಸೊನ್ನೆ, ಚೆಮ್ಬೊನ್, ಮಿಸುನಿ Śm. 68; Sk. ಕರ್ಬೂರ, ಕರ್ಚೂರ gold; cf. ಕಡಾರ & ಕಲ; ಕಡೆ 2?). ಕಡವರದ ಇರವೊ (Bp. 1, 39; see also 23, 33; 30, 21; J. 28, 54).

  2. 2.
    2.

    a treasure (ಬಯ್ಕೆ Ct. I, 8, o. r. ಬಯಕೆ; ಬಯಕೆ II, 21; ನಿಧಾನ II, 83; ಬಯಕೆ, ನಿಧಾನ Śs.). [ತೆಗೆಯ ಬಹುದೆ ಕಡವರ ದರಿದರಂಗೆ Bv. 267; Cv. 1400].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂಳಿಟ್ಟ ನಿಧಿ.
    2. ಚಿನ್ನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada