ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡವಸ

ಉಚ್ಚಾರಣೆ: kaḍavasa
ಮೂಲ: Ka. D1122

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tanned hide of animals, as of deer, etc., used to sit on.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (matting) small fur used by ascetics for sitting on

ಕಿಟ್ಟೆಲ್ ನಿಘಂಟು

  1. 1.

    (-ಪಸ?). = ಕಡಾಸು a skin (to sit or lie on, or to put on like a cloth, ತೋಲ್, ತೊವಲ್, ಸಮ್ಮ Śm. 32; ತೋಲ್ 106; Te. ಕಡವಸ, ಕಲವಸ, ಕಳಾಸ Mhr. ಕಡಾಸನ). ಜಡೆಯ ಕಟ್ಟಲು ಬಹುದು, ಕಡವಸದಿನ್ ಉಡ ಬಹುದು, ಬಿಡದೆ ದೇಗುಲದಲಿರಬಹುದು, ಕರಣವ ತಡೆಯುವದು ಅರಿದು (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಋಷಿಗಳು ಕುಳಿತುಕೊಳ್ಳಲು ಉಪಯೋಗಿಸುವ) ಜಿಂಕೆಯ ತೊಗಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada