ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಣಿಕೆ

ಉಚ್ಚಾರಣೆ: kaṇike
ಮೂಲ: Ka. D1165

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the stalk of the millet cultivated ( of various kind) deprived of its ear.

  2. 2.
    noun

    dough made of wheat flour, a premix for making different food items.

  3. 3.
    noun

    a minute portion of matter; a particle.

  4. 4.
    noun

    a smallest drop of water.

  5. 5.
    noun

    coarse food for cattle, horses, sheep, etc., as cornstalks, hay, and straw; fodder.

  6. 6.
    noun

    the tree Premna longifolia of Verbenaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) stalk of the great millet when deprived of its ear (S.Mhr. (Kitt.))

ಕಿಟ್ಟೆಲ್ ನಿಘಂಟು

  1. 1.

    = ಕಣುಕು the stalk of the great millet when deprived of its ear, either green or dry (S. Mhr.; Te.: a stick; cf. ಕಣ್ಡಿಕೆ 2). ಕಣಿಕೆಯ ಬಣಿವೆ (ಬಣಬೆ G.). ಕಣಿಕೆಯ ಒಟ್ಟಲು (ಮೆದೆ G.). ಎರಡು ಸಿವಡು ಕಣಿಕೆ ತನ್ದು ಚೆಲ್ಲು (B. 2, 19). ಎಮ್ಮೆಗಳು ಹುಲ್ಲನ್ನೂ ಕಣಿಕೆಯನ್ನೂ ತಿನ್ದು ಬದುಕುವವು (5, 22).

  2. 2.

    a small particle; an atom; a spark; a drop. 2, the plant Premna spinosa or longifolia Roxb. see ಸಣ್ಣ ಕಡುಕು s. ಕಡುಕು 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೆಜ್ಜೆ, ಜೋಳ ಮುಂತಾದುವುಗಳ ತೆನೆ ಕತ್ತರಿಸಿದ ಮೇಲೆ ಉಳಿಯುವ ದಂಟು,- ಕಡ್ಡಿ.
    2. ಲಟ್ಟಿಸಲು ಕಲಸಿದ ಹಿಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada