ಕಣ್ಬೆಳಕು(ಗು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಣ್ಣಿನ ಬೆಳಕು,- ಕಾಂತಿ.
2. ಕಣ್ಣಿಗೆ ಕಾಣುವಷ್ಟು ಬೆಳಕು.
3. ಒಂದು ಬಗೆಯ ಧಾನ್ಯ.
4. ಕಣ್ಣಿನ ಹೊಳಪಿಗಾಗಿ ಬಳಸುವ ಕಾಡಿಗೆಕಲ್ಲು,- ಹರಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada