ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕದಿರ್

ಉಚ್ಚಾರಣೆ: kadir

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕದಿರು3.

  2. 2.
    noun

    = ಕದಿರು4.

  3. 3.
    noun

    = ಕದಿರು2.

ಕಿಟ್ಟೆಲ್ ನಿಘಂಟು

  1. 1.

    ಕದಿರು = ಕದುರು 3, etc. a spike of corn, an ear (ದಾನ್ಯದ ತೆನೆ Śm. 66; ತೆನೆ 105; Kk. 66; Ct. II, 15; T., M.; M. also ಕರುದು) 2, a spindle (ಗುಣಕೃತಸಲಾಖೆ Śm. 105; T.; M. ಕದಿರ್, ಕವ/?/). ಕದಿರು (ಗುಣವತಿ Mr. 206). 3, a ray of light (ಕಿರಣ Ct. II, 15; Kk. 66; Śm. 105; T.); splendour (ಕಾನ್ತಿ Ct. I, 100; Kk. 25; Śm. 15; M. ಕದಿರ Sk. ಖದಿರ, ಖಿದಿರ, ಚದಿರ the moon; ಛಿದಿರ fire; ಛುದ್ರ a ray of light). ಕದಿರ್ಗಳ್ (Śmd. 52). see Rśv. 2, 54; ಅಮರ್ದುಗದಿರ, ಇಂಗದಿರ, ಕೆಂಗದಿರ, ಚಳಿಗದಿರ, ಚೆಂಗದಿರ್, ತಣ್ಗದಿರ, ನುಣ್ಗದಿರ್, ಬಿಸಿಗದಿರ, ಬಿಸುಗದಿರ್, ಬಿಸುಗದಿರ, ಬೆಂಗದಿರ್, ಬೆಂಗದಿರ, ಬೆಳ್ಗದಿರ, ಸೆಗಳಿಗದಿರ, ಹಿಮಗದಿರ, ಹಿವಗದಿರ [4, spoke of a wheel. ಆ ರಥದ ಚಕ್ರದ ಪತ್ತುಂ ಕದಿರ್ಗಳ್ ನೆಲದೊಳರ್ದುದಂ ಚಾಣಾಕ್ಯಂ ಕಣ್ಡು Vr. 190, 21]. ಕದಿರ್ಜೊನ್ನ (Śmd. 54). bright moonlight.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾನ್ಯದ ತೆನೆ,- ಹೊಡೆ.
    2. ಕಿರಣ.
    3. ಕಾಂತಿ.
    4. ಮರದಿಂದ ಅಥವಾ ಲೋಹದಿಂದ ಮಾಡಿದ ನೂಲು ತೆಗೆಯುವ ಕಡ್ಡಿಯಾಕಾರದ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada