ಕನಕಾಭಿಷೇಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a ceremonious pouring of gold, gold coins etc. on a person.
-
2.
noun
a religious ceremony and the bathing a person or a couple in water symblically dropped from a golden flower or ornament, when their grandson got a son.
ಕಿಟ್ಟೆಲ್ ನಿಘಂಟು
-
1.
honouring a guru, or other venerable persons, by pouring gold coins on his feet or head (C.). ಕಾ/?/ಭೈರವ ಬನ್ದರೆ ಕನಕಾಭಿಷೇಕ ಮಾಡಿಸಬೇಕೋ (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಿನ್ನದಿಂದ ಮಾಡುವ ಅಭಿಷೇಕ.
2. ಮೊಮ್ಮಗನಿಗೆ ಮಗ ಹುಟ್ಟಿದಾಗ ಮುತ್ತಾತ ಅಥವಾ ಮುತ್ತಜ್ಜಿಗೆ ಆಮಗುವಿನ ಕೈಯಿಂದ ಮಾಡಿಸುವ ಚಿನ್ನದ ಹೂವುಗಳ ಅಭಿಷೇಕ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada