ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ಯೆ

ಉಚ್ಚಾರಣೆ: kanye
ಮೂಲ: Sk. kanyā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an unmarried girl or woman; a virgin.

  2. 2.
    noun

    a girl of ten years age.

  3. 3.
    noun

    a female offspring; a daughter.

  4. 4.
    noun

    in dramas, a kind of heroines.

  5. 5.
    noun

    (astrol.) the sixth sign of the zodiac, which the sun enters about 23 August; Virgo.

  6. 6.
    noun

    large cardamom.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (women) 1 unmarried girl or daughter, maiden 2 maiden, virgin n. (astr.) the sixth of the zodiac, i.e., Virgo = ಕನ್ನೆ (kanne)

ಕಿಟ್ಟೆಲ್ ನಿಘಂಟು

  1. 1.

    ಕನ್ಯಾ. = ಕನ್ನೆ a girl, a maiden, a virgin; a daughter (ಕೊಡಗೂಸು, ಕುಮಾರಿ Hlā.; Mr. 302). 2, Durgā. 3, the sign of the zodiac Virgo.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುಮಾರಿ.
    2. ನಾಯಕಿಯರಲ್ಲಿ ಒಂದು ಪ್ರಕಾರ.
    3. ಕನ್ಯಾರಾಶಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada