ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರಂಭ

ಉಚ್ಚಾರಣೆ: karambha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dish made of the flour of a parched cereal (Rāgi, paddy,etc.) mixed with curds.

  2. 2.
    noun

    the part of the hand consisting of the five bones between the wrist and the fingers; metacarpus.

  3. 3.
    noun

    the distance from the tip of the ring finger and the tip of the thumb (of the same hand), when stretched apart.

  4. 4.
    noun

    a large cud-chewing mammal, domesticated in parts of Africa and Asia, with slender legs, broad cushioned feet, and either one or two fatty humps on the back; a camel.

  5. 5.
    noun

    a young camel.

  6. 6.
    noun

    the young of any animal.

  7. 7.
    noun

    a kind musical instrument.

  8. 8.
    noun

    a northern constellation between Ursa Major and Cassiopeia; Camelopardus.

ಕಿಟ್ಟೆಲ್ ನಿಘಂಟು

  1. 1.

    = ಕಲಭ the distance from the wrist to the tip of the little finger, the metacarpus (ಕಿ/?/ವೆರಳ ಅಗ್ರದಿನ್ದ ಮಣಿಕಟ್ಟನ ಮಧ್ಯ, ಕಿ/?/ವೆರಳಿನ ತುದಿಯಿನ್ದವು ಮಣಿಕಟ್ಟನ ನಡುಮಧ್ಯ Nn. 161; ಕಿ/?/ವೆರಳ ಮಣಿಬನ್ಥಂ Mr. 468). 2, a camel (ಒಟ್ಟಿ 161, o. r. ಒಣ್ಟೆ, ವಾರಣ Mr. 469). 3, a young camel (or any young animal). 4, a musical instrument (ಸುವಾದ್ಯ, ಒಳ್ಳಿಹ ವಾದ್ಯ 161).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಣಿಕಟ್ಟಿನಿಂದ ಕಿರುಬೆರಳು ವರೆಗಿನ ಮುಂಗೈಯ ಹೊರಭಾಗ.
    2. ಹೆಬ್ಬೆರಳಿಗೂ ಉಂಗುರ ಬೆರಳಿಗೂ ನಡುವಿನ ಅಂತರ.
    3. ಒಂಟೆ.
    4. ಯಾವುದೇ ಪ್ರಾಣಿಯ ಮರಿ.
    5. ಒಂದು ಬಗೆಯ ವಾದ್ಯ.
    6. ಒಂದು ನಕ್ಷತ್ರಪುಂಜ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada