ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರ್ಚಿ

ಉಚ್ಚಾರಣೆ: karci

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Adhatoda vasica (= Justicia adhatoda) of Acanthaceae family.

  2. 2.
    noun

    the quality that is not best; ordinary quality.

  3. 3.
    noun

    (dial.) a woman of black complexion.

  4. 4.
    noun

    ಕರ್ಚಿಯಡಕೆ k arciyaḍake areca nut of ordinary quality; ಕರ್ಚಿಯೆಲೆ karciyele betel leaf of ordinary quality; 2. a card of least importance in the game of cards.

ಕಿಟ್ಟೆಲ್ ನಿಘಂಟು

  1. 1.

    = ಕರ್ಜಿ etc.—ಕರ್ಚಿಕಾಯಿ. = ಕರಚಿಕಾಯಿ (S. Mhr.).

  2. 2.

    = ಕರ್ಚು, ಖರ್ಚು expenses. 2, that is for daily use; common, inferior (My.; Mhr., H. ಖರ್ಚೀ), e. g. ಕರ್ಚಿಯಡಿಕೆ, ಕರ್ಚಿಯೆಲೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕರಿಬಣ್ಣದವಳು.
    2. ಉತ್ತಮವಲ್ಲದ್ದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada