ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಲಸು

ಉಚ್ಚಾರಣೆ: kalasu
ಮೂಲ: Ka. D1299

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to put or blend together in a single mass; to mix; to mingle (different things) together.

  2. 2.
    noun

    a blend of different things; a mixture.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (mix) to mix, to blend n. (mix) mixed or mingled state, mixture

ಕಿಟ್ಟೆಲ್ ನಿಘಂಟು

  1. 1.
    1.

    = ಕಲಿಸು 1. to mix, to mingle (ಸಮ್ಮಿಶ್ರ Śmd. Dh.; C.; see ಕಣಕ) ಮೊಸರಲ್ಲಿ ಕಲಸಿದ ಜವೆಯ ಹಿಟ್ಟು (ಕರಮ್ಭ, ವಧಿಸಕ್ತು Nr.). ಮೊಸರಲ್ಲಿ ಕಲಸಿದ ಸತ್ತುಗ (ಕರಮ್ಭ etc. Hlā). ಮೊಸರು ಬಲರಸಿ ಕಲಸಿದ ಹುರಿಹಿಟ್ಟು (ಕರಮ್ಭ, etc. Si. 314). ಕಾಳದೊಳಗೆ ಕಾರ್ಮುಗಿಲ ಅಂಜನವ ಕಲಸಿ ತನಿರಸದೊಳು ನೆ+ ಪೊರಳ್ಚಿದ ನೀಲಪುತ್ರಿಕೆಗಳನ್ತೆ (Rāghc. 17, 64). ದಧಿಯಾಮ್ಲ ದುಗ್ಧಾದಿಯಲಿ ವಡೆಗಳಂ ಕಲಸಲ್ ಅದು ಕರಮ್ಭಕಂ (Mr. 219). ಎಲೆಕಾಯಿ ಮೊದಲಾದವಂ ಮೊಸರಲ್ಲಿ ಕಲಸಿದಡೆ, ದಾಧಿಕ್ಯಮ್ ಎನ್ದು, ಎನಿಕ್ಕುಂ (250). see Bp. 3, 14; 8, 43; 45, 28; 58, 55; ಒಡೆಗಲಸು 1, ತಡಂಗಲಸು, ಹೊಲೆಗಲಸು.

  2. 2.
    2.

    mixed or mingled state. see ಒಡೆಗಲಸು 2. ಕಲಸನ್ನ. -ಅನ್ನ tamarind or lime juice, gingillie-seed meal, chillies, salt, etc. mixed with boiled rice, fried in ghee, and eaten as a savory dish; it is often put up for a journey (My.). ಕಲಸುಗೂ+. = ಕಲಸನ್ನ (Bh. 2, 2, 78). ಕಲಸುಮೇಲೋಗರ a mixture of boiled vegetables to which pepper, salt, etc. are added (My.). ಕಲಸೋಗರ. -ಓಗರ. = ಕಲಸನ್ನ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೆರಸು.

  2. 2.

    1. ಬೆರಕೆ.
    2. ಒಂದು ಬಗೆಯ ಮೇಲೋಗರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada