ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಲ್ಯಾಣಿ

ಉಚ್ಚಾರಣೆ: kalyāṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman who brings or causes happiness, goodluck or blessedness.

  2. 2.
    adjective

    bringing or likely to bring good, happiness or luck; auspicious; favourable; lucky.

  3. 3.
    noun

    = ಕಲ್ಯಾಣಬಾಳೆ.

  4. 4.
    adjective

    enjoying great happiness; blessed.

  5. 5.
    noun

    any of the Goddesses Sarasvati, Lakṣmi, Pārvati.

  6. 6.
    noun

    a square pond, with steps from all the sides, esp. in the premises of a temple or at a holy place.

  7. 7.
    noun

    a lucky woman.

  8. 8.
    noun

    (mus.) one of the major and main modes in Karnāṭaka system.

ಕಿಟ್ಟೆಲ್ ನಿಘಂಟು

  1. 1.

    happy, lucky, etc.; a blessed, fortunate, illustrious or good man; such a woman (Nn. 2); Sarasvatī; Pārvatī (Śśv. 3, 64); Lakṣmī (My.). 2, a square pond with steps on all sides (My.). 3, N. of a tune (My.). ಕಲ್ಯಾಣಿಸಾಯಿ a kind of marble-shaped sweetmeat-ball (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಂಗಳಕರವಾದ.
    2. ಸಂತೋಷವುಳ್ಳ.

  2. 2.

    1. ಶುಭವನ್ನು ನೀಡುವವಳು.
    2. ಪಾರ್ವತಿ.
    3. ಲಕ್ಷ್ಮಿ.
    4. ಚೌಕಾಕಾರದ ಕಲ್ಲಿನ ಮೆಟ್ಟಿಲುಗಳಿರುವ ಕೊಳ.
    5. ಅದೃಷ್ಟವಂತೆ.
    6. ಒಂದು ಬಗೆಯ ಬಾಳೆ.
    7. ಒಂದು ರಾಗದ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada