ಕಲ್ಲಿಮೀಸೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the moustachewho extended to cover most part of the cheeks.
-
2.
noun
any of the long bristly hairs growing on each side of the upper lip of a cat, rat, etc.; vibrissa; whisker.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೆನ್ನೆಯನ್ನು ಆವರಿಸಿ ಕೊಂಡಿರುವ ಮೀಸೆ.
2. ಪ್ರಾಣಿಗಳ ತುಟಿಗೆ ಹೊಂದಿರುವ ಬಿರುಸಾದ ಕೂದಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada