ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳವು

ಉಚ್ಚಾರಣೆ: kaḷavu
ಮೂಲ: Ka. D1372

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of stealing; theft.

  2. 2.
    noun

    the use of false representations to gain an unjust advantage; a dishonest artifice or trick; fraud.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (crime) theft, stealing, robbery

ಕಿಟ್ಟೆಲ್ ನಿಘಂಟು

  1. 1.

    = ಕಳ 8, ಕಳಹು 2. (Śmd. 247). theft (ಸ್ತೇಯ, ಚೌರ್ಯ Hlā., Nr.; Si. 449; ಚೌರ್ಯ, ಸ್ತೇಯ, ವಿಚ್ಛಿತ್ತಿ Mr. 226; ಹಿಂಸೆ Hlā.; ಹಿಂಸೆ, ತಸ್ಕರ Nn. 118; C.; T.; Tu.; J. 2, 5; 4, 22; 6, 34). ಕಳವಿನ್‍ದಾದ ಒಡವೆ (ಲೋಪ್ತ್ರ Nr.). ಕಳವಿನೊಡವೆ (ಅಪಹೃತಿ, ಲುಪ್ತ Mr. 226). ಚುದ್ರತನ ಕಳವು ಪರತಾಪದಿನ್ದ ಬುದ್ಧಿಯಿನ್ದಲಿ ಗ+ಸಿ ಸಿಕ್ಕಿರ್ದ ಅರ್ಥ ಸದ್ಯದಲಿ ಆರ್ ಉಮ್ಬುವರು (Dp. 1). ಕಳವು ಮಾಡಿದ ಹಾಗೆ ಆಗುತ್ತದೆ (B. 3, 38). ಕಳವಿಲಿ (= ಕಳವಿನಲ್ಲಿ) ಹೋದ ಮಾಂಸವು (3, 44).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಳ್ಳತನ.
    2. ವಂಚನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada