ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳಿಕೆ

ಉಚ್ಚಾರಣೆ: kaḷike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being exhausted; the condition of being used up; complete consumption.

  2. 2.
    noun

    a small quantity of liquid that is somewhat spherical, as when falling; a drop.

  3. 3.
    noun

    a small swelling or projection on a plant, from which a flower develops; a flower-bud.

  4. 4.
    noun

    small flame at the end of a burning wick of a lamp.

  5. 5.
    noun

    a fruit in its very early stage.

  6. 6.
    noun

    a young leaf or bunch of young leaves.

  7. 7.
    noun

    a particular kind of prose.

ಕಿಟ್ಟೆಲ್ ನಿಘಂಟು

  1. 1.
    appearing.

    see ಮ +ಕಳಿಕೆ and of. ಕಳಿಸು 3.

  2. 2.

    kaḷike 1. a flame (Abh. P. 4, 29 va.; 5, 46; Te.; of. ಕ+ 2).

  3. 3.
    2.

    = ಕಲಿಕೆ a bud. ತಳಿರ ಕಳಿಕೆಯ ಪೊಸಪೂವಿನ ಮೇಗೆದಿಟ್ಟಿಯಾಗಿರೆ Ap. 11, 71; 2, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವಿನ ಮೊಗ್ಗು.
    2. ದೀಪದ ಕುಡಿ.
    3. ಹೀಚುಗಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada