ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳ್ಳಿ

ಉಚ್ಚಾರಣೆ: kaḷḷi
ಮೂಲ: Ka. *D1372

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any desert plant of the cactus family, with fleshy stems, reduced or spinelike leaves, and often showy flowers; cactus.

  2. 2.
    noun

    a woman who steals or appropriates portable property etc. from another or others; a female thief.

  3. 3.
    noun

    (fig.) a wicked man.

  4. 4.
    noun

    a term of endearment used in case of young, mischievous girl.

  5. 5.
    noun

    a sub-caste of agricultural-caste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (crime)⦅m. ಕಳ್ಳ⦆female thief

  2. 2.
    n.

    (plant) milk bush, Indian tree spurge, Euphorbia tirucalli L. (Euphorbiaceae) one of hedge trees ⇀ timber, pharm. [Ka. D1383] *

ಕಿಟ್ಟೆಲ್ ನಿಘಂಟು

  1. 1.
    1.

    the milk-hedge, Euphorbia tirukalli L., and other kinds (ಸೀಹುಣ್ಡ, ವಜ್ರದ್ರು, ಸಮನ್ತದುಗ್ಧೆ etc. Nr.; Si. 147; C.; Te., Tu., T., M.). [ಬಳ್ಳಿಗಳ್...ಕೆಲದೊಳ್ ಕಳ್ಳಿಯಿಡಲಡರ್ವುವು Ap. 12, 17]. see ಎಲೆಗಳ್ಳಿ, ಕೋಲು-, ಗೂಟ-, ಜೆಡೆಕಳ್ಳಿ, ಡಬ್ಗಳ್ಳಿ, ದುಣ್ಡುಗಳ್ಳಿ, ಬನ್ತೆಗಳ್ಳಿ, ಬೊನ್ತೇ ಕಳ್ಳಿ, ಮುಣ್ಣುಗಳ್ಳಿ, ಮುಳ್ಳು-, ಮೂ+ ಏಣಿನ-, ವಿಲಾಯತಿ 2, a wicked person, one like the caustic juice of the ಕಳ್ಳಿ (C.). ಕಳ್ಳಿಯ ಗಿಡು (Bp. 60, 50). ಕಳ್ಳಿಯ ಮರ (ಶಕ್ರ, ವಜ್ರ Nn. 80, o. r. ವಜ್ರಿ). ಕಳ್ಳಿಯ ಹಾಲು the juice of the kaḷḷi (C.; see s. ಬೆಳ್ಳಿ).

  2. 2.
    2.

    = ಕಳ್ಳೆ 1. (C.). see ಮೆಯ್ಗಳ್ಳಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಳವು ಮಾಡುವವಳು.
    2. ಮಂದವಾದ ಹಾಲನ್ನುಳ್ಳ ಒಂದು ಬಗೆಯ ಗಿಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada