ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳ್ಳು

ಉಚ್ಚಾರಣೆ: kaḷḷu
ಮೂಲ: Ka. D1274

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the juice that circulates through a plant, esp. a woody plant, bearing water, food, etc. to the tissues; the plant sap.

  2. 2.
    noun

    toddy - a) the sweet sap of various palms, used as a beverage b) an alcoholic liquor made by fermenting this sap.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 entrails, bowels 2 affection ű ಅಪ್ಪನಿಗೆ ತಮ್ಮನ ಮೇಲೆ ಕಳ್ಳು ಇಲ್ಲದೆ ಹೋಗಿದೆ. My father has lost affection towards my brother.

  2. 2.
    n.

    (drink) toddy, fresh or fermented palm juice [Ka. D1374] = ಹೆಂಡ (heṃḍa)

ಕಿಟ್ಟೆಲ್ ನಿಘಂಟು

  1. 1.
    1.

    = ಕಳ್ 4, etc. toddy (ಕಲ್ಯ, ಮಧು, ಅಸವ, ಶೀಧು, ಸುರೆ, ಶುಣ್ಡೆ, ಹಾಲೆ, ಮೈರೇಯ etc. Hlā.; ಮಧು Mr. 509; C.).

  2. 2.
    2.

    = ಕರುಳ್ etc. (C.). intestines. S. Mhr. also: love, e. g. ನನ್ನ ಮಕ್ಕಳ ಮೇಲೆ ನನ್ನ ಕಳ್ಳು ಅದೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೆಂಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada