ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವಣೆ

ಉಚ್ಚಾರಣೆ: kavaṇe
ಮೂಲ: Ka. D1322

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕವಣ1.

  2. 2.
    noun

    a primitive instrument for throwing stones, etc., consisting of a piece of leather tied to cords that are whirled by hand for releasing the missile.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) catapult, sling

  2. 2.
    n.

    (cattle) income from the pasturing charge

ಕಿಟ್ಟೆಲ್ ನಿಘಂಟು

  1. 1.

    a sling for throwing stones (Śśv. 3, 23, 25; C.; Tu.; T. ಕವಣ್, ಕವಣೈ, ಕವಣ್ಡಿ, ಕವಣ್ಡು M. ಕವಣೆ, ಕವಿಣೆ). see Prv. s. ಟವಣೆ. -ಕವಣೆಗಲ್. -ಕಲ್ a sling-stone (C. Bp. 42, 32).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಲ್ಲಿನಿಂದ ಬೀಸಿ ಹೊಡೆಯು ವುದಕ್ಕಾಗಿ ಮಾಡಿದ ಜಾಳಿಗೆಯ ಸಾಧನ.
    2. ಹುಲ್ಲುಗಾವಲಿನ ತೆರಿಗೆಯಿಂದ ಬರುವ ಆದಾಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada