ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾರಣಿಕ

ಉಚ್ಚಾರಣೆ: kāraṇika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    causing; making; doing.

  2. 2.
    noun

    an examiner; a judge.

  3. 3.
    adjective

    engaged in finding the reason or tending to find it.

  4. 4.
    noun

    a heavenly male who has taken birth on the earth for accomplishing a special task or aim.

  5. 5.
    noun

    one who imparts knowledge; a teacher.

  6. 6.
    noun

    a deliberate action; a deliberate work done with mala fide.

  7. 7.
    noun

    an event or action that apparently contradicts known scientific laws and is hence thought to be due to supernatural causes; a miracle.

  8. 8.
    noun

    prediction of the future under the supposed influence of divine guidance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) causal m.⦅ f. ಕಾರಣಿಕಳು⦆1 (test) a critic, examiner 2 (abl.) great man, man who is the cause of the creation of important things, man born with a divine mission

ಕಿಟ್ಟೆಲ್ ನಿಘಂಟು

  1. 1.

    causal; investigating, examining, ascertaining the cause; an examiner, etc. (ಪರೀಕ್ಷಕ, ಸರ್ವರ ವಿಚಾರಮಂ ತಿದ್ದುವವಂ Mr. 244); performing, performance (My.). ನೀರ ಬೊಬ್ಬುಳಿ ನೆಚ್ಚಿ, ಸಾರಿ, ಕೆಡದಿರು, ಮರುಳೆ ! ಸಾರಗುಣಿಯಾಗು ! ಸರ್ವರೊಳು ನಿಜ ತಿಳಿ ! ಕಾರಣಿಕನಾಗು ! (Sp.). see Sp. s. ಮೇರು. -ಕಾರಣಿಕ ಬೊಮ್ಮಯ್ಯ N. (Bp. 9, 48).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಮರ್ಶಕ.
    2. ಕಾರಣಪುರುಷ.
    3. ಗುರು.
    4. ಕುತಂತ್ರ.
    5. ಪವಾಡ.
    6. ಕೆಲವು ದೇವಸ್ಥಾನಗಳ ವಾರ್ಷಿಕ ಉತ್ಸವದಲ್ಲಿ ದೈವಾವೇಶದಿಂದ ಪೂಜಾರಿ ಹೇಳುವ ಭವಿಷ್ಯಸೂಚಕ ವಾಕ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada