ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾರಣೆ

ಉಚ್ಚಾರಣೆ: kāraṇe
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    extreme pain; agony; deep distress.

  2. 2.
    noun

    the ornamental red line, stripe or painting on the lower part of the walls of a house.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (colour) ornamental coloured line drawn at the lower part on a wall in the interior of a house

ಕಿಟ್ಟೆಲ್ ನಿಘಂಟು

  1. 1.

    = ಗಾರಣೆ the ornamental red stripe or painting upon the lower part of the walls of a house, etc. (My.; Rśv. 8, 4; Śśv. 5, 57 va.; Bh. 1, 12, 10; Rām. 6, 55, 12. Te. ಚಾರೆ, ಚಾರಲೆ, ಚಾರಿಕೆ, a line, a streak, a stripe). ವಿರಚಿಸಿದ ಸಾರಣೆಯ ಕಾರಣೆಯ ಧಾರುಣಿಯ (C. Bp. 5, 5). ಕಸ್ತುರಿಕುಂಕುಮದೊಳು ಪೊರೆದು ಸಾರಣೆಗಳಿಂ ಕಾರಣಾಗಳಿಂ (5, 51). see ನಿಡುಗಾರಣೆ

  2. 2.

    = ಕಾರಣ 1. No. 3. torment, agony.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೋಡೆಯ ಕೆಳಭಾಗದಲ್ಲಿ ಬಳಿಯುವ ಬಣ್ಣದ ಗೆರೆ.
    2. ಹಿಂಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada