ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಳಂಜಿ

ಉಚ್ಚಾರಣೆ: kāḷanji
ಮೂಲ: Ka. D1498

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    interest in or regard for a person or thing; concern.

  2. 2.
    noun

    a vessel for sprinkling scented water.

  3. 3.
    noun

    care or consideration; attention.

  4. 4.
    noun

    a jarlike container to spit into; a spittoon; a cuspidor.

  5. 5.
    noun

    ಕಾಳಜಿ ತೆಗೆದುಕೊ kāḷaji tegeduko = ಕಾಳಜಿಮಾಡು; ಕಾಳಜಿಮಾಡು kāḷaji māḍu = to feel for the well being, safety, of (another); to show affectionate concern for another person or for a thing, programme, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (contain) silver vessel with which scented water is sprinkled 2 (hyg.) spittoon

  2. 2.
    n.

    (fear) 1 concern, apprehension, worry ű ಮಗು ಶಾಲೆಯಿಂದ ಇನ್ನು ಬಂದಿಲ್ಲ ಎಂದು ಅಮ್ಮನಿಗೆ ಕಾಳಜಿ. The mother was worried as her child had not come from the school yet. 2 attention, care, heed

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೊಡವೆ.
    2. ಜೋಪಾನ.
    3. ಆರೈಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada