ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಳಸೆ

ಉಚ್ಚಾರಣೆ: kāḷase

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of adhereing, blending with or the fact of being adhered firmly or fused with, another.

  2. 2.
    noun

    the quality of being intense; intensity.

  3. 3.
    noun

    the act of joining two things together.

  4. 4.
    noun

    (musc.) complete agreement; harmony, concord.

  5. 5.
    noun

    (dance.) a particular movement; elegance in the movement of a dancer.

  6. 6.
    noun

    the quality which makes a literary work a whole.

ಕಿಟ್ಟೆಲ್ ನಿಘಂಟು

  1. 1.

    firmness, closeness? ಮಿ/?/ಗುವ ತೋರಹಾರಮುಮನಪ್ಪಿನ ಕಾಳಸೆಗಡ್ಡ ಮೆಮ್ಬ ಬೇಸನೊಳೆ ಕಟ್ಟಲೊಲ್ಲದೆ Pb. 4, 105. - ಕಾಳಸೆಗೊಳ್. -ಕೊಳ್. to be close and contiguous? ನೀಳಮಾಗಸದೊಳ್ ಕಾಳಸೆಗೊಣ್ಡುದೆಮ್ಬಿನಗಮದ್ರೀನ್ದ್ರಂಗಳಂ ತನ್ದು ಕೀಲಿಸಿದಂ Ap. 15, 47.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಸುಗೆ.
    2. ನಿರ್ಭರತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada