ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾವಲಿ

ಉಚ್ಚಾರಣೆ: kāvali
ಮೂಲ: Ka. D1416

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a broad, shallow container without a cover, and made of metal, used for frying or baking; a frying-pan.

  2. 2.
    noun

    an artificial waterway for transportation or irrigation; a canal.

  3. 3.
    noun

    a stretch of land where salt is made from sea water.

  4. 4.
    noun

    a tax levied on this stretch of land.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (guard) protector, guard, sentinel (C. (Kitt.))

  2. 2.
    n.

    (utensil) plate or pan for frying or baking

ಕಿಟ್ಟೆಲ್ ನಿಘಂಟು

  1. 1.
    1.

    = ಕಾವಲ್, etc. guarding; a watch, etc. (C.).

  2. 2.
    2.

    = ಕಾವಲೆ 1. a plate or pan for frying or baking (ಕನ್ದು, ಸ್ವೇದನಿ, ಸ್ವೇದನಿಕೆ Hlā., Nr., Mr. 211; Si. 308; ಕರಿಯುವ ಬಾಳಿಗೆ G.; C.; Tu. ಕಾವೊಲಿ). ಕಬ್ಬಿಣದ ಕಾವಲಿಹೆಂಚು (ಕನ್ದು, etc. Si. 308). [ಕಾಯ್ದ ಕಾವಲಿಗಳೊಳ್ ಪೆರ್ಮರನಾಗೆ ತಾಳಿಸುವರುಂ Ap. 5, 85 va.]. ಎಲ್ಲರ ಮನೇಲಿ ದೋಸೆಗೆ ತೂತು, ನಮ್ಮಲ್ಲಿ ಕಾವಲಿಗೆ ತೂತು (Prv.). see Bp. 53, 53; ಕಡು-. ಹುರಿಗಾವಲಿ, ಹೆಗ್ಗಾವಲಿ; Prv. s. ದೋಸೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಪ್ಪಿನ ಮಾಳ.
    2. ಮಾಳದ ಮೇಲಿನ ತೆರಿಗೆ.
    3. ಹುರಿಯುವ ಹೆಂಚು.
    4. ಕಾಲುವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada