ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾವಲ್

ಉಚ್ಚಾರಣೆ: kāval
ಮೂಲ: Ka. D1416

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the deciduous tree Careya arborea of Lecythidaceae family, usu. of medium size with obovate leaves.

  2. 2.
    noun

    = ಕಾವಲು.

  3. 3.
    noun

    ಕಾವಲಂದಿರು kāvalandiru a group of persons who guard; ಕಾವಲಿನವ kāvalinava a man who guards.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (guard) 1 guarding, protecting, watching 2 place kept for grazing cattle mf. guard, watchman (epigr.)

ಕಿಟ್ಟೆಲ್ ನಿಘಂಟು

  1. 1.

    = ಕಾವಲ, ಕಾವಲು, ಕಾವಲಿ 1. guarding, protecting, watching; a guard, a watch; custody; a place where anything is guarded, or cattle are tended (Tu., T.; Te. ಕಾವಲಿ). ಹಗಲ್ ಅಯ್ದೆ ಕಾವಲನ್ ಇರಿಸಿ (Bp. 43, 46); ಕಾವಲ್ಗೆ (J. 4, 29; 5, 20; 20, 4). ಕೋಲೆಕೊತ್ತಳದ ಕಾವಲ್ಗಳಂ ಬಲಿದರ್ (9, 17). ಕಾವಲವ. -ಅವ a protector; a guard; a sentinel. ರಥದ ಕಾವಲವನ್ದಿರ್ (ಸವ್ಯೇಷ್ಠ, ದಕ್ಷಿಣಸ್ಥ Nr.). ಹೊ/?/ವಳೆಯದ ಕಾವಲವನು (ಪರಿಧಿಸ್ಥ Nr.). ಕಾವಲ್ಜನ. = ಕಾವಲವರು (Si. 279).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಪು.
    2. ಕಾಯುವವನು.
    3. ದನಕರುಗಳನ್ನು ಮೇಯಿಸಲು ಮೀಸಲಾಗಿ ಇರುವ ಹುಲ್ಲು ಬೆಳೆದ ಸ್ಥಳ.
    4. ಒಂದು ಬಗೆಯ ಸಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada