ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಚ್ಚು

ಉಚ್ಚಾರಣೆ: kiccu
ಮೂಲ: Ka. D1514

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the active principle that burns giving out heat and light; fire.

  2. 2.
    noun

    much hotness; great warmth.

  3. 3.
    noun

    (fig.) very great mental pain; agony.

  4. 4.
    noun

    a feeling of discontent and ill will because of another's advantages, possessions, etc.; resentful dislike of another who has something that one desires; envy.

  5. 5.
    noun

    ಕಿಚ್ಚಿಗೆ ಅಂಜದವ ಬೂದಿಗೆ ಅಂಜ್ಯಾನೆ? kiccige anjadava būdige anjyāne? (prov.) it is evident that he who can face a wild tiger, will not be scared of a mouse; ಕಿಚ್ಚುಕಾಯಿಸು kiccu kāyisu to warm oneself up (usu. sitting by the side of fire); ಕಿಚ್ಚು ನುಂಗುವವ ನುಚ್ಚು ಬಿಟ್ಟಾನೇ? kiccu nunguvava nuccu biṭṭānē? (prov.) he who has eaten up a vat asks for the pipkin; ಮನೆಯೊಳಗಿನ ಕಿಚ್ಚು ಮನೆಯನ್ನೇ ಸುಡುವುದು maneyoḷagina kiccu maneyannē suḍuvudu (prov.) jealosy burns the person from within; fire in the bosom, burns one's cloth first.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fire) blaze, combustion, conflagration

ಕಿಟ್ಟೆಲ್ ನಿಘಂಟು

  1. 1.

    = ಕಿರ್ಚು 1. fire (ಸಪ್ತಾರ್ಚಿಸ್, ಬಹುಲ, ಶಿಖಿ etc. Hlā.; ಅಗಿನಿ, ಅನಲ etc. Śm. 11; ಪ್ರಣೀತ Hlā.; Mr. 260; T.; Tu. ಕಿಚ್ಚಿ, ಕಿಚ್ಚು Te. ಕಿತ್ತು, ಚಿಚ್ಚು C.; cf. ತೀ 2). [ಕೀಲೊಳೆ ಕಿಚ್ಚು ಪುಟ್ಟಿ ಭೋರ್ಗರೆದುರಿದನ್ತೆ Pb. 7, 16; Ap. 3, 52; Bv. 1]. ಆತುನುಂ ನೀನುಂ ಕೂಡಿದಿರಪ್ಪೊಡೆ ಆಹವಕ್ಕೆ ಕಿಚ್ಚುಂ ಗಾಳಿಯುಂ ಕೂಡಿದನ್ತೆ (Śmd. 262). ಮುಗಿಲ ಕಿಚ್ಚು ( ಮೇಘವಹ್ನಿ, ಮೆಘಜ್ಯೋತಿ, ಇರದಮ್ಮದ Hlā., Nr.). ಕಿಚ್ಚ ಹೊಸೆವ ಕೋಲು (ಅರಣಿ Hlā., Mr. 260). ಸಮುದ್ರದ ಕಿಚ್ಚು (ಬಾಡವ, etc. Hlā.). ವಾರಿಧಿಯ ಕಿಚ್ಚು (ವಾಡವ Mr. 48). ಗೊಬ್ಬರದ ಕಿಚ್ಚು (ಕರಿಷಾಗ್ನಿ Nr.). ಉರಿವ ಕಿಚ್ಚಿನ ಏ/?/ಗೆಯನ್ತೆ ಮೂಡಿದಂ ಚನ್ದ್ರಂ (J. 26, 13). ಕಚ್ಚಿದರೆ ಕಚ್ಚುವುದು, ಕಿಚ್ಚಲ್ಲ, ಚೇ/?/ಲ್ಲ (pepper, Sp.). ಪ್ರಾಣ ತೊಲಗಿದ ಹೆಣನು ಕಿಚ್ಚಿ ಗಂಜಲು ಬಲುದೆ ? (Dp. 76). ಕಿಚ್ಚಿ ಗಂಜದವ ಬೂದಿಗೆ ಅಂಜ್ಯಾನೇ ? -ಕಿಚ್ಚು ನುಂಗುವವ ನುಚ್ಚು ಬಿಟ್ಟಾನೇ ? (Prvs.). ಹೆಣಕೆ ಕಿಚ್ಚು ಹಚ್ಚುವದು or ಕೊಡುವದು (C.). see Bp. 18, 28; 25, 27; 28, 47; 50, 23; 56, 35. 40; 60, 18. 50; J. 23, 62; ಇಡಗಿಚ್ಚು, ಕಡಲ್ಗಿಚ್ಚು, ಕಾ/?/ಚ್ಚು, ದೊವೆಗಿಚ್ಚು, ಹೊಟ್ಟೆಕಿಚ್ಚು etc. -ಕಿಚ್ಚುಗೋಲ್. -ಕೊಲ್ a poker (ಪಾವಕ Nn. 122, Mr. 526). [ಕಿಚ್ಚುಂ ಕಿಡಿಯಾಗಿ terribly, with very much anger. ಅನ್ತೆಚ್ಚು ಕಿಚ್ಚುಂ ಕಿಡಿಯುಮಾಗಿ ಪೆರ್ಚಿದುಮ್ಮಚ್ಚರದಿನ್ದಚ್ಚರಿಯಾಗಿ ಕಾದೆ Pb. 11, 150. va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಂಕಿ.
    2. ತಾಪ.
    3. ಎದೆಗುದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada