ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಲ

ಉಚ್ಚಾರಣೆ: kila

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    falling to pieces or into disrepair; broken down; shabby and neglected; dilapidated.

  2. 2.
    noun

    an imitative sound of joyful titter or laughter; giggle.

  3. 3.
    noun

    activity engaged in for amusement or recreation; a sport, a game, a play.

ಕಿಟ್ಟೆಲ್ ನಿಘಂಟು

  1. 1.

    = ಕಿಲಿ an imitative sound of joyful titter or laughter (M. ಕಿಲುಗಿಲೆ loud laughter; M. ಚಿಳಿ T. ಕಿಳಕಿಳು to laugh aloud; see ಚಿರಿಚು). ಕಿಲಕಿಲಗುಟ್ಟು. -ಕುಟ್ಟು. = ಕಿಲಿಕಿಲಿಗುಟ್ಟು to laugh heartily, to titter (My.). ಕಿಲಕಿಲ ನಗು. = ಕಿಲಿಕಿಲಿ ನಗು q. v. (My.).

  2. 2.
    1.

    playing, play. see ಕುಣುಕು

  3. 3.
    2.

    = ಕಿಲೆ indeed, verily, namely; as reported; probably.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂತೋಷದ ನಗುವಿನ ಒಂದು ಅನುಕರಣ.
    2. ಆಟ.

  2. 2.

    ಕೆಟ್ಟುಹೋದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada