ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೀಚು

ಉಚ್ಚಾರಣೆ: kīcu
ಮೂಲ: Ka. onom. *D1515

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being lean, lanky or weak.

  2. 2.
    noun

    that which is useless, worthless.

  3. 3.
    noun

    = ಕೀ2.

  4. 4.
    noun

    = ಕೀಚಕ್ಕಿ.

  5. 5.
    noun

    a thin, yellow or yellowish coating on the teeth due to not cleaning properly.

  6. 6.
    noun

    the short shrill, chirping sound of birds.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) chirping of birds

  2. 2.
    n.

    (dirt) tartar (on a tooth)

ಕಿಟ್ಟೆಲ್ ನಿಘಂಟು

  1. 1.

    = ಕಿಚ etc. an imitative sound. (My.; T. ಕೀಚ್ಚು Te. ಕೀಚು cf. ಕೀ 1). ಕೀಚಕ್ಕಿ. -ಅಕ್ಕಿ the curlew (ಕ್ರುಂಚ್, ಕ್ರೌಂಚ Si. 174). ಕೀಚು, ಕೀಚು the (shrill) chirping of birds (My.); the squeaking of rats (My.). ಕೀಚುಬಾಲದ ಹಕ್ಕಿ (ಕೋಯಷ್ಟಿಕ Si. 178; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಕ್ಷಿಗಳು ಕೂಗುವ ಧ್ವನಿ.
    2. ಹಲ್ಲುಗಳ ಮೇಲಿನ ಕೊಳೆ.
    3. ಕೃಶ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada