ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೀಲಿಸು

ಉಚ್ಚಾರಣೆ: kīlisu
ಮೂಲ: kīl + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fasten - a) to attach esp. by pinning, tying or nailing; b) to make fast and secure; c) to fix firmly or securely; d) to secure against opening.

  2. 2.
    verb

    to pierce - a) to run into or through as a pointed weapon does; b) to enter or thrust into sharply or painfully.

  3. 3.
    verb

    to secure by tying; to tie; to bind.

  4. 4.
    verb

    to be collected in large numbers; to crowd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (join) to join, to fix, to pin 2 (in) to pierce《a spear, sword, etc.》

ಕಿಟ್ಟೆಲ್ ನಿಘಂಟು

  1. 1.

    to bind, to fasten, to fix, to pin, to put in, to set; to be fastened, etc. [ಇಸೆ ಮಸಗಿ ಭೀಮನೀರಯ್ದು ಶಿತಾಸ್ತ್ರದಿನುರುಳೆ ಸೂತನುಡಿಯೆ ರಥಂ ಕೀಲಿಸೆ ಕುದುರೆ ಮು/?/ಯೆ ಪ/?/ವಿಗೆ Pb. 10, 99; Ap. 2, 42; ಸೋಮಶರ್ಮಭಟ್ಟಂ ಬೆ/?/ಗಾಗಿ ಕೀಲಿಸಿದನ್ತಿರ್ದೊನಂ ಭಟ್ಟಾರರೆನ್ದರ್ ಈ ಎಡೆಯಿನ್ದಂ ಬೇಗ ಪೋಗು Vr. 22, 28]. see Cpr. 7, 92 va.; Grj. 7, 24; 10, 61 va.; Bp. 3, 3. 9. 30; 4, 38; 17, 3; 18, 66; 31, 4; 37, 23; 40, 17; 42, 4; 44, 14; 46, 29; 50, 35; 54, 51; Bh. 6, 2, 5; 6, 4, 141; Rśv. 10, 31 va.; J. 10, 11; 12, 34; 13, 20; 20, 30.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜೋಡಿಸು.
    2. ನಾಟು.
    3. ಬಿಗಿದು ಕಟ್ಟು.
    4. ಒತ್ತಾಗಿ ಸೇರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada