ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೀಲು

ಉಚ್ಚಾರಣೆ: kīlu
ಮೂಲ: A26, cf. T3202, Sk. kīla-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೀಲಿ.

  2. 2.
    noun

    a place or part where two things or parts are joined; a joint (as of two bones); a hinge (used to attach a door, gate, lid, etc. to a frame.

  3. 3.
    noun

    a mechanical device for fastening things together, consisting essentially of a cylindrical or conical piece of metal threaded evenly around its outside surface with an advancing spiral ridge and commonly having a slotted head, which can be driven into by being turned; a screw.

  4. 4.
    noun

    a loop formed in a rope, cord, etc. by means of a slipknot so that the loop tightens as the rope is pulled; a noose; a loop.

ಕಿಟ್ಟೆಲ್ ನಿಘಂಟು

  1. 1.

    = ಕೀಲ್ etc. a pin, a peg, a tenon, a joint, etc. (ಮಯೂಖ Nn. 95; ಕಾಷ್ಠ 101; ಸ್ಥಾಣು Hlā.; C.). 2, a device, a contrivance (S. Mhr.), a secret reason, the key to a secret. ಕರ್ಮಧಾರೆಯ ಕೀಲನ್ ಆರಯ್ದು (Bp. 28, 34). ಶೃಂಗಾರಂಗಳ ಒಪ್ಪದ ಕೀಲು (28, 46). ಮಡದಿಯರ ಮನಸುಗಳ ಕೀಲುಗಳ ಬಲ್ಲವನೆ (40, 32). ಲೋಲಲೋಚನೆ ಶೂಲಿಭಕ್ತನು ತನ್ನನ್ ಅ/?/ಯದ ಕೀಲನ್ ಅ/?/ದು (40, 85). ಕೀಲು ತೊಲಂಗಿ ಡೊಂಕುಗಳ ಎಡೆಗೆಡೆಗೆ ನೆಲೆಗೊಣ್ಡ ಕೆಯ್ ಕಾಲ ಅಂಗುಳಂಗಳ ಸನ್ದಿಗಳ (ಹೆಣಂ 46, 58). ಕೀಲು ಬೊಮ್ಬೆ (Prv.). see ಕೀಲುಕೂಟ a doll with movable limbs (Bp. 14, 4; My.). -ಕೇಲುಕೂಟ a kind of jointed hinge (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಗುಳಿ.
    2. ರಹಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada