ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೀಳ್

ಉಚ್ಚಾರಣೆ: kīḷ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a young cow or bull.

  2. 2.
    noun

    = ಕೀಳು2.

  3. 3.
    verb

    = ಕೀಳು1.

ಕಿಟ್ಟೆಲ್ ನಿಘಂಟು

  1. 1.
    1.

    (fr. ಕಿ/?/ cf. ಕೀಟು 1). that is small or young: a calf. ಕೀಳೆನ್ದು ಕನ್ದೆನ್ದು ಗೋವತ್ಸಂ (Śs.). [ಕೀಳಿಂಗಲ್ಲದೆ ಒನ್ದಿ, ಅಕೆಯ ದನಿಯನ್ ಆಲಿಸುತಿರ್ಪ ಸಮಯದಲಿ Bv. 359].

  2. 2.
    2.

    ಕೀಳು (ಕೀ/?/). = ಕೀಳಿಲ್ a veranda (My.). ಬನ್ದು ಕಮಲಾನನೆಯ ಕೇಲಿಯ ಮನ್ದಿರದ ಮುನ್ದೆಸೆಯ ಕೀಳಿನೊಳ್ ಒನ್ದಿ, ಆಕೆಯ ದನಿಯನ್ ಆಲಿಸುತಿರ್ಪ ಸಮಯದಲಿ (Bp. 42, 29).

  3. 3.
    3.

    = ಕೀ/?/ 1. low, mean. ಮೇಲಾಗಲೊಲ್ಲೆನು ಕೀಳಾಗಲಲ್ಲದೆ Bv. 359.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತೆಗೆದುಹಾಕು.

  2. 2.

    1. ಕೆಳಮಟ್ಟ.
    2. ಕುದುರೆಯ ಬಾಯೊಳಗೆ ಇಡುವ ಕಂಬಿ.
    3. ತಗ್ಗುಪ್ರದೇಶ.
    4. ಹಸುವಿನ ಕರು.
    5. ಅಂಗಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada