ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಗ್ಗು

ಉಚ್ಚಾರಣೆ: kuggu
ಮೂಲ: Ka. < kur̤gu D1767

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or fact of dropping; sudden fall, descent, slump or decrease; a drop.

  2. 2.
    verb

    to reduce (oneself) in size or volume, intensity (as one's voice); to shrink; to contract (oneself).

  3. 3.
    noun

    = ಕುಗ್ಗಿ.

  4. 4.
    verb

    to bend (from a straight position).

  5. 5.
    verb

    to feel dejected; to cast down in spirit; to get disheartened; to be depressed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 to become less, to decrease, to diminish, to contract, to shrink 2 to be bent down, to be depressed, to crouch 3 þfig.ß to sink, to become low ű ವೀರರು ಯಶಸ್ಸಿನಲ್ಲಿ ಹಿಗ್ಗುವದಿಲ್ಲ ಸೋಲಿನಲ್ಲಿ ಕುಗ್ಗುವದಿಲ್ಲ. The brave do not become arrogant in victory nor submissive in defeat. 4 to cease or stop (as a voice or speech)

ಕಿಟ್ಟೆಲ್ ನಿಘಂಟು

  1. 1.
    1.

    = ಕುಂಗು 1, etc., ಕುಂಚು, ಕುರ್ಗು 1, etc. to sink or become low; to be bent down, to be depressed; to crouch; to decrease, to become less; to cease or stop, as a voice or speech (C.; Tu.). ಚಿರ್ಚಿನ ಹಿಮ್ಭಾಗವು ಕುಗ್ಗಿದ ಹಾಗಾಗಿ ಅಶಕ್ತವಿರುವದು (B. 3, 99). ಕಿತ್ತಳೇ ಹಣ್ಣು ಬುಡದಲ್ಲಿಯೂ ತುಮ್ಬಿನಲ್ಲಿಯೂ ತುಸು ಕುಗ್ಗಿರುವನ್ತೆ (4, 64). ಅವನ ಧೈರ್ಯ ಕುಗ್ಗಿದ್ದಿಲ್ಲ (5, 64). ಕುಗ್ಗಿದವು ಕೋಗಿಲೆಯ ಕಣ್ಠಕಲರವಗಳು (J. 28, 1). ಸ್ವರ ಕುಗ್ಗಿತು (C.). see Bp. 19, 26; 28, 55; 46, 57; 47, 16; J. 7, 46; 33, 11.

  2. 2.
    2.

    a becoming low, etc. (Dp. 65 pallavi).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಿಕ್ಕದಾಗು.
    2. ಬಾಗು.
    3. ಕುಂದು.

  2. 2.

    ಕುಸಿತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada