ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಟ್ಟೆ

ಉಚ್ಚಾರಣೆ: kuṭṭe
ಮೂಲ: Ka. D1675

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of insects of Coleopotera order and Bostrychidae family, that eat away or pulverises the wood and wood articles and renders them strengthless; powder post beetle.

  2. 2.
    adverb

    with; along with; together with.

  3. 3.
    noun

    (fig.) that which has become useless or trifle.

  4. 4.
    noun

    ಕುಟ್ಟೆ ಹಿಡಿ kuṭṭe hiḍi (wood-eating worm) to affect wood or wooden articles, pulverise and render strengthless; ಕುಟ್ಟೆ ಹುಡಿ kuṭṭe huḍi the powdered wood (as powdered by worms).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (insect) woodworm

ಕಿಟ್ಟೆಲ್ ನಿಘಂಟು

  1. 1.

    the state of being pulverized by wood-worms (Tu.). ಮರಕ್ಕೆ ಕುಟ್ಟೆ ಹಿಡಿಯಿತು. -ಕುಟ್ಟೆಹು/?/ a wood-worm.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮರವನ್ನು ಕೊರೆದು ಪುಡಿಮಾಡುವ ಒಂದು ಬಗೆಯ ಹುಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada