ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಣ್ಟ

ಕಿಟ್ಟೆಲ್ ನಿಘಂಟು

  1. 1.

    kuṇṭu2-a3. a cripple, a lame man (ಏಕಾಂಘ್ರಿ Mr. 389; ವ್ಯಂಗ G.; C.; Tu. ಕುಣ್ಟೆ M. ಕುಣ್ಡ B. 3, 127). ಕಾಲಿಲ್ಲದ ಕುಣ್ಟನು (ಶ್ರೋಣ, ಪಂಗು Si. 198). ತೊಡೆಗಳ ವರಿವಿಗೂ ಕಾಲುಗಳೇ ಇಲ್ಲದ ಕುಣ್ಟನು (ಖೋಡ, ಖಂಜ 199). ಕುಣ್ಟಗೆ ಎಣ್ಟು ಚೇಷ್ಟೆ, ಕುರುಡಗೆ ಹದಿನಾ/?/ ಚೇಷ್ಟೆ. -ಕುಣ್ಟಗೆ ಸೊಣ್ಟದಲ್ಲಿ ತ್ರಾಣ. -ಕುಣ್ಟನಾದರೂ ಒಣ್ಟೆಯ ಜೋಕೆ ಬಹಳ (Prvs.). ಕುಣ್ಟಗಾಲು. -ಕಾಲು. = ಕುಣ್ಟುಗಾಲು (C.). ಕುಣ್ಟಗಾಲ. -ಅ 3. a man with lame feet (see Prvs. s. ಒಣ್ಟಿಗ). ಕುಣ್ಟಗೆಣಸು a kind of yam, Dioscorea pulchella Roxb. (St. & Pl.). ಕುಣ್ಟನೇ/?/ಳೆ the tree Elaeocarpus lanceaefolius Roxb. (St. & Pl.). ಕುಣ್ಟಮು/?/ವ dupl. ಕಾಲಿದ್ದವರು ಕಾಸಿಗೆ ಹೋದರೆ ನೀನೆಲ್ಲಿ ಹೋದೀ, ಕುಣ್ಟಮು/?/ವ (Prv.). ಕುಣ್ಟಹಲಪಿಯಾಟ hopscotch (S. Mhr.).

  2. 2.

    Tbh. of ಕುಣ್ಠ weak, blunt, etc. (Śmd. 338 Mḍb.). ಕುಣ್ಟದೇವತೆ a weak deity (Bp. 48, 18).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada