ಕುಮಕಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a stroke with the palm.
-
2.
noun
= ಕುಮಕು.
-
3.
adjective
that is used as an aid; helping.
-
4.
noun
a piece of land, adjoining to a farmeṛs farm (being within one hundred yards), endowed by the government to him for cultivation.
ಕಿಟ್ಟೆಲ್ ನಿಘಂಟು
-
1.
= ಕುಮುಕು, ಕುಮ್ಮಕು succour; help; assistance; [government land, adjoining one's own varga land]. (C.; Mhr., H. ಕುಮಕ್).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಹಾಯಕ.
-
2.
1. ಸಹಾಯ.
2. ವ್ಯವಸಾಯಗಾರನ ನೆರವಿಗಾಗಿ ಸರ್ಕಾರವು ಮಾನ್ಯ ಮಾಡಿದ ಸಹಾಯಕಭೂಮಿ.
3. ಅಂಗೈಯಿಂದ ಹೊಡೆಯುವ ಏಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada