ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುರುಟಿಗೆ

ಉಚ್ಚಾರಣೆ: kuruṭi
ಮೂಲ: IMP 4.237

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುರುಟಿಕೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) hair-knot plant, stinking swallow wort Pergularia daemia (Forssk.) Chiov. (Asclepiadaceae) ⇀ pharm. [Sk. kurūṭaka-] = ಹಾಲು ಕುರುಟಿಗೆ, ಹಾಲು ಕೊರಟಿಗೆ (hālu kuruṭige, hālu koraṭige) *

ಕಿಟ್ಟೆಲ್ ನಿಘಂಟು

  1. 1.

    = ಕುರುಟಿಕೆ etc. a certain plant which is described as milky and thorny, with a fruit shaped like a ram's horn, and used as a medicine for the eyes, Odina wodier (ಅಜಶೃಂಗಿ, ವಿಷಾಣಿ Nr.; ಪ್ರಾಥು Mr. 147, two MSS. ಪ್ರಾದು). see ಹೆಗ್ಗುರುಟಿಗೆ. -ಕುರುಟಿಗೇ ಗಿಡ the shrub Odina wodier (ಅಜಶೃಂಗಿ, ವಿಷಾಣಿ, ದುಷ್ಟುಪುಚೆಟ್ಟು Si. 151). ಕುರುಟಗೇ ಬೀಜ. = ಕುರಟಿಕೇ ಬೀಜ (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada