ಕುಳಿತು
ಕಿಟ್ಟೆಲ್ ನಿಘಂಟು
-
1.
= ಕುನ್ತು, etc. P. p. of ಕುಳಿರ್ 1 (C.). seated, sat down. ಕುಳಿತು ಕೊಳ್ಳು, to sit down. ರಾಜರು ಕುಳಿತುಕೊಳ್ಳುವ ಆಸನ (ನೃಪಾಸನ, ಭದ್ರಾಸನ Si. 267). ರಥದ ಮೇಲೆ ಕುಳಿತಿರುವವನು (ರಥಿಕ 283). ಕುಳಿತವನು ಮೇಲಕ್ಕೆ ಏ/?/ವಿಕೆ (ಉತ್ಥಾನ 437). ಈಚಲ ಮರದ ನೆರಳಿಗೆ ಹೋಗಿ ಕುಳಿತುಕೊಣ್ಡನು (B. 2, 13). ಗಿಡದ ಕೊನೆಯಲ್ಲಿ ಹೋಗಿ ಕುಳಿತಿತು (3, 11). ನಾವೆಲ್ಲರೂ ಒನ್ದೇ ಹ /?/ಗೋಲಲ್ಲಿ ಕುಳಿತಿದ್ಧೇವೆ (Prv.). — ಕುಳಿತು ಕುಳಿತು rep. ಒನ್ದೇ ಕಡೆಯಲ್ಲಿ ಕುಳಿತು ಕುಳಿತು ನಿಮಗೆ ಬಹಳ ಬೇಸ/?/ ಬನ್ದಿದ್ದೀತು (B. 3, 67).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada