ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಸುರು

ಉಚ್ಚಾರಣೆ: kusuru
ಮೂಲ: Ka. D1880

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಸುರಿ1.

  2. 2.
    verb

    to decorate or improve by adding detail; to ornament with delicate workings (as a piece of painting, sculpture, speech, etc.).

  3. 3.
    verb

    to cut into very small pieces; to mince.

  4. 4.
    verb

    to beat or strike.

  5. 5.
    verb

    to push with force; to thrust.

  6. 6.
    verb

    to cover from all or almost all sides.

  7. 7.
    verb

    to bend (oneself) down; to shrink (oneself).

  8. 8.
    verb

    to be cut, carved, chiselled, etc. into statues, figures, etc.; to be sculptured.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant, art)

ಕಿಟ್ಟೆಲ್ ನಿಘಂಟು

  1. 1.
    1.

    = ಕುಸುರಿ 1. the sticky filament of flowers (My.). ತಾವರೆಹುವ್ವಿನಲ್ಲಿಯೂ ಅಥವಾ ಯಾವ ಹುವ್ವಿನಲ್ಲಿಯೂ ಇರುವ ಕುಸುರುಗಳು, ಹುವ್ವಿನ ತಿರುಳುಗಳು (ಕಿಂಜಲ್ಕ, ಕೇಸರ); ಕುಸುರುಗಳನ್ದರೆ ಹುವ್ವಿನಲ್ಲಿ ನೂಲಿನ ಎ/?/ಗಳು ಜೊತೆಗೂಡಿದನ್ತೆ ಚಿತ್ರಮಾಗಿ ಇರುವವು (Si. 96).

  2. 2.
    2.

    = ಕುಸುರಿ 2. — ಕುಸುರುಗಾಯಿ. = ಕುಸುರಿಗಾಯಿ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೂಕ್ಷ್ಮವಾದ ಕೆಲಸ ಮಾಡು.
    2. ಚೂರುಮಾಡು.
    3. ಕುಸುಕು.
    4. ಗಿಡಿ.
    5. ಮುಸುರು.
    6. ಬಾಗು.
    7. ಚಿತ್ರಿತವಾಗು.

  2. 2.

    1. ಹೂವಿನ ಮಧ್ಯದಲ್ಲಿರುವ ನವಿರಾದ ತಂತು.
    2. ಬೆಡಗು.
    3. ಕೆತ್ತನೆ ಕೆಲಸ.
    4. ಮೊಳಕೆ.
    5. ಗೆರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada