ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಂದಲು

ಉಚ್ಚಾರಣೆ: kūndal
ಮೂಲ: Ka. *D1892

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the fine, threadlike outgrowths from the skin of an animal or human being; a hair.

  2. 2.
    noun

    ಕೂದಲು ಕೊಂಕದಿರು kūdalu koŋkadiru (fig.) without suffering even a minor injury; not at all hurt; wholly unharmed; ಕೂದಲೆಳೆ kudaleḷe a very thin line; ಕೂದಲೆಳೆಯಷ್ಟರಲ್ಲಿ ತಪ್ಪು kudaleḷeyaṣṭaralli tappu (a mishap, danger, achieving, occurrence of an event, etc.) to miss narrowly; ಬೆಣ್ಣೆಯೊಳಗೆ ಕೂದಲು ತೆಗೆದಂತೆ beṇṇeyoḷage kūdalu tegedante (a proverbial simile) (talking to, getting a thing done from, etc.) in a very smooth manner without hurting the feelings or creating unpleasant impression.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    hair (of the head, body including that of animals) [Ka. *D1892] ♢

ಕಿಟ್ಟೆಲ್ ನಿಘಂಟು

  1. 1.

    = ಕೂದಲ್, etc. (C.). ಮೆಯ್ಯ ಕೂದಲು (ರೋಮ, ತನೂರುಹ Hlā., Nr.). ಮಣ್ಡೆಯ ಕೂದಲು (ಕೇಶ, ಕುನ್ತಲ, etc); ಮಣ್ಡೆಯ ಕೂದಲು ಮೊದಲಾದವ/?/ಲ್ಲಿ ಮುಪ್ಪಿನಿನ್ದಾದ ಬಿಳುಪು (ಪಲಿತ Nr.). ಕಣ್ಣ ಕೂದಲು (ಪಕ್ಷ Si. 437). ಕು/?/ಬಣ್ಡೆ ಮುನ್ತಾದ ಕೂದಲು (ಊರ್ಣೆ 419). ಕು/?/ ಕೂದಲು (C.). see Si. 73. 168. 169. 215. 216. 334; B. 2, 26. ಇವನ ಮಾತು ಬೆಣ್ಣೆಯೊಳಗಿನ ಕೂದಲು ತೆಗದಹಾಗೆ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada