ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಂದಲ್

ಉಚ್ಚಾರಣೆ: kūndal
ಮೂಲ: Ka. D1892

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೂಂದಲು.

  2. 2.
    noun

    = ಕೂದಲು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    hair (of the head, body including that of animals)

ಕಿಟ್ಟೆಲ್ ನಿಘಂಟು

  1. 1.

    = ಕೂದಲ, ಕೂದಲು. hair, of the head or body (ನವಿರ್ Śmd. II; Kk. 83; ನವಿರ್, ಕುರುಳ್ Śm. 71; ಚಿಕುರ, ಶಿರಸಿಜ, ಕೇಶ, etc. Mr. 319; Sk. ಕುಂಜರ, ಕುನ್ತಲ; T. ಕು/?/ಲ್, ಕೂನ್ದಲ್, ಕೂರಲ್, ಕೂ/?/, ಕೊನ್ದಳ, ಕೋದೈ, ಕೋಲಿ; M. ಕೂನ್ದಲ್; Tu. ಕುಜಲ್). ಮೆಯ್ಯ ಕೂದಲ್ (ಲೋಮ Mr. 319). ಮಣ್ಡೆಯ ಕೂದಲ್ (ಪ್ರವಾಲ, ನವಿರ್ Nn. 7; ಶಿರೋರುಹ 45; ಕಚ 48). see ಕೊಂಕುದಲ್, ತಲೆ-; Bh. 3, 13, 29.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada