ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಟಸ್ಥ

ಉಚ್ಚಾರಣೆ: kūṭastha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being at the peak (of a mountain).

  2. 2.
    noun

    the chief of a family or clan.

  3. 3.
    noun

    an union with the absoluteness of the Supreme.

  4. 4.
    adjective

    being amidst a group of people.

  5. 5.
    noun

    a man who has achieved such an absolute state.

  6. 6.
    noun

    the Supreme Being.

ಕಿಟ್ಟೆಲ್ ನಿಘಂಟು

  1. 1.

    standing at the top; standing in a multitude or in the midst; immovable, perpetually and universally the same as the soul, space, ether, etc.; the male representative of a family (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನೆತನದ ಮುಖಂಡ,- ಯಜಮಾನ.
    2. (ಚಿತ್ ಸ್ವರೂಪದಲ್ಲಿ) ಕೂಡಿಕೊಳ್ಳುವಿಕೆ.
    3. ಕೂಡಿ ಕೊಂಡವನು.
    4. ನಾಶವಿಲ್ಲದವನು.

  2. 2.

    1. ತುದಿಯಲ್ಲಿರುವ.
    2. ಸಮೂಹದ ಮಧ್ಯದಲ್ಲಿರುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada