ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಡಲ್

ಉಚ್ಚಾರಣೆ: kūḍal
ಮೂಲ: Ka. D1882

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೂಡಲಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (join) state of being joined with or endowed with

ಕಿಟ್ಟೆಲ್ ನಿಘಂಟು

  1. 1.

    ಕೂಡಲು = ಕೂಡ್ಲು. the state of being joined with or endowed with. (T.; Te. ಕೂಡಲಿ). ಯುತ. ಅನ್ವಿತ, ಸಂಹಿತ, etc. ಕೂಡಲ್ಕೆ ನಾಮಂ (Mr. 440). 2, a junction; a confluence (ಸಮ್ಭೇದ, ಸಂಗಮ, ಸಂವೇದ್ಯ Hlā.; ಸಂಗಮ Ct. I, 67; My.). 3, = ಕೂಡಲ ಸಂಗಮ (Bp. 61, 40). — ಕೂಡಲ ಸಂಗಮ. N. of the confluence of the Kṛiṣṇā and Bhīmā rivers (My.). — ಕೂಡಲ ಸಂಗಮೇಶ. -ಈಶ. Śiva's liṅga or Śiva at Kūḍala saṅgama (Bp. 3, 28; 4, 56; 58, 67). — ಕೂಡಲಸಂಗಮೇಶ್ವರ. -ಈಶ್ವರ. = ಕೂಡಲ ಸಂಗಮ. (Bp. 61, 73). — ಕೂಡಲ ಸಂಗಮೇಶ್ವರಲಿಂಗ. = ಕೂಡಲ ಸಂಗಮೇಶ. (Bp. 61, 49). — ಕೂಡಲಿಕ್ಕು. -ಇಕ್ಕು. to put or bring together, to amass (My.); to grasp; to effect or accomplish. ಕೂಡಲಿಕ್ಕುವಲ್ಲಿ ಘಟ, ಸಂಗ್ರಹ (Nn. 109). ಸಾಧಿಸಲು ಪಟ್ಟ ಬುದ್ಧಿಯುದ್ಯೋಗ (ಯತ್ನ, ಎಲ್ಲವಂ ಕೂಡಲಿಕ್ಕುವ ಬುದ್ಧಿ Nn. 148). — ಕೂಡಲೆ. -ಎ 3. = ಕೂಡ್ಲೆ. at the very mo- ment; forthwith (C.). ಅವನನ್ನು ಕಣ್ಡ ಕೂಡಲೆ (B. 2, 19). ಗೊನೆಯನ್ನು ಇ/?/ಸಿ ಕೊಣ್ಡ ಕೂಡಲೆ (2, 37). 2, even together with (a person, etc., My.). — ಕೂಡಲೇ. -ಏ 2. = ಕೂಡಲೆ. (C.). ಯಜಮಾನರು ಹೇ/?/ದ ಕೆಲಸವನ್ನು ಕೂಡಲೇ ಮಾಡಬೇಕು (B. 1, 14). ಕೂಡಲೇ ನಾನು ಗಡಿಯಾಲ ಮಾಡುವವನಲ್ಲಿಗೆ ಹೋಗಿ (4, 197).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೂಡಿಕೊಳ್ಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada