ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಡು

ಉಚ್ಚಾರಣೆ: kūḍu
ಮೂಲ: Ka. D1882

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or fact of sitting; a sitting.

  2. 2.
    noun

    the act or an instance of being joined together or associated with.

  3. 3.
    verb

    to rest on the buttocks or haunches (as in a chair or on a mat, floor, etc.); to sit.

  4. 4.
    verb

    to come together; to join; to associate (oneself) with.

  5. 5.
    verb

    to occupy a place of authority.

  6. 6.
    verb

    to take place; to occur; to befall; to happen.

  7. 7.
    verb

    to have sexual intercourse; to copulate.

  8. 8.
    verb

    to connect, join two or more things together.

  9. 9.
    verb

    to bring grace, charm; to enhance beauty.

  10. 10.
    verb

    to combine (numbers) into a sum; calculate the total of; to add.

  11. 11.
    verb

    to put (persons, animals etc.) in or drive into in to an enclosure.

  12. 12.
    verb

    ಕೂಡಬೀಳು kūḍa bīḷu to become accumulated; ಕೂಡಹಾಕು kūḍa hāku = ಕೂಡಿಹಾಕು. ಕೂಡಿಕೊಡು kūḍi koḍu to collect and supply (soldiers, resources, etc.) ಕೂಡಿಕೊಳ್ಳು kūḍikoḷḷu to allow another to be associated with; to admit; 2. to join (oneself) with; ಕೂಡಿಬರು kūḍi baru to happen, befall or occur favourably (as by chance or caused by destiny); 2. to come or join together; 3. to agree; to correspond; to conform; ಕೂಡಿಹಾಕು kūḍi hāku to accumulate; to save from spending;

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರು.
    2. ಸಾಧ್ಯವಾಗು.
    3. ಸಂಭೋಗಿಸು.
    4. ಕೂಡಿಸು.
    5. ಒಪ್ಪು.
    6. ಹಾಕು.
    7. ಬಂಧಿಸು.
    8. ಅಂಕಿಗಳನ್ನು ಒಂದಕ್ಕೊಂದು ಸೇರಿಸು.
    9. ಕುಳಿತುಕೊಳ್ಳು.

  2. 2.

    1. ಜೊತೆ.
    2. ಒಂದು ಬಗೆಯ ತೆರಿಗೆ.

ಕಿಟ್ಟೆಲ್ ನಿಘಂಟು

  1. 1.
    1.

    to join (v. i.); to unite (v. i.); to be one; to come together, to meet; to be joined, con- nected, furnished, endowed with; to be possible; to take place (ಸಮ್ಮೇಲನ Śmd. Dh.; Śm. 94; ಪೊರ್ದುಗೆ ಆಗು Śmd. 172 Cm.; ಒನ್ದಾಗು 172 Cm.; ಅಪ್ಪು 396 Cm.; C.; Te., Tu., T., M.; cf. ಕು/?/ 1, ಗುಡಿಯಿಸು 1). ಒಡನೆ ಕೂಡಿದ (ನಿಯುಕ್ತ Śmd. 343 Cm.) ಎರಡು ಕೂಡಿದದು (ಯುಗ್ಮ, ಯುಗಲ Si. 179). ಕೂಡಿದ್ದು (ದ್ವನ್ದ್ವ 459). [ಕೂಡುಗುಂ ಮಾತಿನೊಳೇನೊ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂಖ್ಯಾತಗುಣಂ Kr. 1, 119; ನಿನ್ನಯ ಪುತ್ರನಚ್ಯುತಂಗಿನಿಸೆರ್ದೆನೋವೆಯಪ್ಪೊಡದು ಕೂಡದು Pb. 5, 102; Ap. 4, 18]. ಅರಸರುಮ್ ಅರಸಿಯರುಂ ಕೂಡಿಹ ಬನಂ (ಪ್ರಮದವನ Hlā.). ಕೂಡಿದ ಮೊ/?/ಕಾಲುಳ್ಳವನು (ಪ್ರಜ್ಞು, ಸಂಗತಜಾನುಕ); ಬೆಳುದಿಂಗಳೊಡನೆ ಕೂಡಿದ ಇರುಳು (ಜ್ಯೋತ್ಸ್ನಿ Nr.). ಸನ್ತೋಷದಿನ್ದ ಕೂಡಿದ ಮನಸುಳ್ಳವನು (ತೂರ್ಷಮಾಣ Si. 354). ಶ್ರೇಷ್ಠವಾದ ಅವಯವದಿನ್ದಲೂ ಆಕಾರದಿನ್ದಲೂ ಕೂಡಿರುವವನು (ಸಿಂಹಸಂಹನನ 355, see also 363). ಕೂಡಿ ಕೂಣ್ಡನ್ಥಾದು (ಸಂಸಕ್ತ, ಅವ್ಯವಹಿತ, etc. 371). ತನ್ನ ಅನುಜನಂ ಕೂಡಿ ಕೊಣ್ಡು, ಏಕಾನ್ತಭವನಕೆ ಅಯ್ದಿ (J. 30, 50). ಕೇಡು ಬರುವ ಕಾಲಕ್ಕೆ ಕೊಡುವದು (springs up also) ದುರ್ಬುದ್ಧಿ. — ಕೂಡದ ಕೆಲಸಕ್ಕೆ ಮಾಡದ ಅಡಿಗೆ (Prvs.). ಆಡನ್ದರೆ ಆಡದದು, ಆಡ ಮರನೇ/?/ವದು, (ಏ/?/) ಕೂಡದೆ ಕೊಂಕಿ ನಡೆವದು, ಕಡಿದರೆ ಅದು ಬಾಡಲು (guitar-string, Sp.). ಅದಕ್ಕೆಕೆಯ್ ಹಚ್ಚಲಿಕ್ಕೆ ಸಹ ನನಗೆ ಕೂಡಲಿಲ್ಲ (B. 4, 136). ಈ ಹೊತ್ತು ನನಗೆ ಒನ್ದು ಗ/?/ಗೆ ಸಹ ಕೂಡುವದಿಲ್ಲ (4, 137). ದೇವರು ನಿನಗಿನ್ತ ಹೇ/?/ಕೂಡದಷ್ಟು ಶ್ರೇಷ್ಠನು (4, 144). ನನ್ನನ್ನು ಬಿಡುಗಡೆ ಮಾಡುವ ಭಾರವು ನಿಮ್ಮನ್ನು ಕೂಡಿ ಅದೆ (belongs to you, 4, 126). see Śmd. 45. 53. 75. 89. 262. 343; Bp. 37, 4; 47, 17; 50, 36; 53, 13; 58, 50; Bh. 1, 8, 83; C. Bp. 4, 7; J. 3, 24; 8, 2; 29, 9; Rśv. 6, 23; 9, 22; B. 2, 30; Si. 428; ಒಡಗೂಡ, ಒಡನೆ ಕೂಡು, ಒನ್ದುಗೂಡು, ಒಬ್ಬುಳಿಗೂಡು, ಕೆಯ್ಗೂಡು, ಬಟ್ಟಿಗೂಡು, ಮೆಯ್ಗೂಡು, ಬಟ್ಟಿಗೂಡು, ಮೆಯ್ಗೂಡು. 2, to be fit (My). ಕೂಲ್ಲಕೂಡದು (ಅವಧ್ಯ Si. 65). ಅನುರಾಗಾದಿಗಳಿನ್ದ ಹುಟ್ಟುವ ಪುಲಕಾದಿಶರೀರಗಳ ವಿಕಾರಗಳನ್ನು ಇತರರಿಗೆ ತಿಳಿಸ ಕೂಡದ ನಾಚಿಕೆಯಿನ್ದ ಮ/?/ಮಾಚುವದು (ಅವಹಿತ್ಥೆ, etc. 73). ಕೂಡಲು (ಮಾ, ಅಲಂ, ಬೇಡ 473). 3, to have sexual intercourse [ಆಕೆಯಂ ಕಣ್ಡು ಕಾಮಾಸಕ್ತನಾಗಿ ಕೂಡಿ Pb. 2, 32 va.]; (ಮೈಥುನ Śm. 94; My.; Bp. 40, 42). 4, to sit. 5, to join (v. t.); to add, as numbers (C.). ಕೂಡಲ್ ಪಟ್ಟ (ನಿಯುಕ್ತ Śmd. 24 Cm.; ವಿಹಿತ 140 Cm.). see Prvs. s. ಬೆಸ್ತು, ಲಿಪಿ. — ಕೂಡ. an infinitive of ಕೂಡು. see ಕೂಡ. — ಕೂಡ ಬೀ/?/. to be accumulated or amassed (B. 1, 10; My.). — ಕೂಡ ಹಾಕು. to heap up, to amass, to lay up (B. 2, 9; 3, 36. 68; 5, 122; My.). — ಕೂಡಿ ಬರು. to come in company or to- gether, as ಅವರಿಬ್ಬರು ಕೂಡಿ ಬನ್ದರು (My.). 2, union or terms of friendship or love to exist (C.). ಅವಳಿಗೂ ಅವಳ ಗಣ್ಡನಿಗೂ ಕೂಡಿ ಬಾರದ್ದ/?/ನ್ದ (B. 5, 48). 3, to prosper, as a business (My.); to be practicable or possible (My.). 4, to assemble and come (to a place, My.). 5, to astrologically agree, as the horoscopes of a marriageable pair. — ಕೂಡ್ಠಿ ಬೀ/?/. = ಕೂಡಬೀ/?/ (C.; B. 5, 217).

  2. 2.
    2.

    = ಕೂಟ 1. joining; association; company. ಕೂಡಿಂಗೆ (Bp. 45, 5). 2, = ಕೂಡ. — ಕೂಡುಗೆಳೆಯ. -ಕೆ- or -ಗೆ-. a friend with whom one keeps company (ವಯಸ್ಯ, ಸ್ನಿಗ್ಥ, ಸವಯಸ್ Nr.). — ಕೂಡು ಬೀ/?/. = ಕೂಡ ಬೀ/?/ (B. 5, 106. 303; My.). ಕೂಡು ಬಿನ್ದು (ಸಂಚಿತ G.). — ಕೂಡುಮಾತು. colloquy, conversation (ಸಂಕಥೆ, ಸಂಗೀತ Mr. 461). — ಕೂಡು ಹಾಕು. = ಕೂಡಹಾಕು (B. 5, 88. 303; My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (join) to combine, to join, to unite 2 (join) to be added 3 (join) to have a sexual relationship Ĺ 4 (can) to be possible 5 (join) to assemble, to come together ű ಅವನಲ್ಲಿ ಎಲ್ಲ ಗುಣಗಳೂ ಕೂಡಿವೆ. He is endowed with all merits. 6 (harmony) to fit, to fit in ű ಉಂಗುರ ಬೆರಳಿಗೆ ಕೂಡಲಿಲ್ಲ The ring didn’t fit in the finger. vt. (join) to add ű ಎರಡಕ್ಕೆ ಮೂರನ್ನು ಕೂಡಿರಿ. Add three to two. Ĺ v.aux. (gram.) ⦅neg.⦆cannot; should not ű ಬಸ್ಸಿನಲ್ಲಿ ಸಿಗರೆಟ್ಟು ಸೇದಕೂಡದು. One shouldn’t smoke cigarette in the bus. Ĺ n. (join) joining, association, company

  2. 2.
    vi.

    (posture)⦅used only in imperative⦆Sit down (on the ground or on the chair)! [Ka. *D1835] = ಕುಂಡರು (kuṃḍaru)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0