ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಳು

ಉಚ್ಚಾರಣೆ: kūḷu
ಮೂಲ: Ka. < kūr̤ D1911

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to pierce or wound with a pointed tool or weapon as a knife or dagger.

  2. 2.
    noun

    boiled rice.

  3. 3.
    noun

    any food (in gen.) 3) (derog.) despicable food;

  4. 4.
    noun

    ಕೂಳಿಗೆ ದಂಡ, ಭೂಮಿಗೆ ಭಾರ kūḷige daṇḍa, bhūmige bhāra (said of) a completely useless person; ಕೂಳಿನ ಹಂಗು kūḷina hangu the moral obligation one owes to another for having received help for one's sustenance; ಕೂಳು ಕೊಬ್ಬರಿಯಾಗು kūḷu kobbariyāgu (fig.) to starve for food; ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ kūḷu cellida kaḍe sāvira kāge (prov.) money makes men corrupt; people run behind money even the path is corrupt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) 1 boiled rice, cooked rice 2 þpej.ß meal, food [Ka. < kūr̤ D1911] = ಕೂೞ್ (kūr̤)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಿವಿ.

  2. 2.

    1. ಅನ್ನ.
    2. (ಹೀನಾರ್ಥದಲ್ಲಿ) ಆಹಾರ.
    3. ಸತ್ತವರಿಗೆ ಹಾಕುವ ಆಹಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada