ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಳೆ

ಉಚ್ಚಾರಣೆ: kūḷe
ಮೂಲ: Ka. D1742

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wicked, morally depraved woman.

  2. 2.
    noun

    a thick opaque usu. yellowish white fluid matter formed by suppuration and composed of exudate containing white blood cells, tissue debris, and micro organisms; pus.

  3. 3.
    noun

    the lower end of a plant remaining in the ground or of hair projecting on the skin after most of the upper portion is cut off; a stump.

  4. 4.
    noun

    = ಕೂಳಿ.

  5. 5.
    noun

    a new shoot put forth by the side of a stump.

  6. 6.
    noun

    the sprout put forth by a wet seed or grain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) Goomar teak, Gmelina arborea Roxb. (Verbenaceae) ⇀ timber (Lush)

  2. 2.
    n.

    basket for fishing

  3. 3.
    n.

    (plant) 1 stubbles after harvesting 2 shoot growing from stubbles after harvestfishing basket ing [Ka. D1914] ಕೂಳೆ

ಕಿಟ್ಟೆಲ್ ನಿಘಂಟು

  1. 1.
    1.

    = ಕೂಳಿ, etc. a basket for fishing (ಮತ್ಸ್ಯಾಧಾನಿ, ಕುವೇಣಿ Nr.; M. ಕೂಡೆ, ಗೂಡೆ, ಕೊಟ್ಟಿ, ಕುಣ್ಡೆ; T. ಕೂಡೈ Te. ಕೊಡಮು; see ಕೊಡಮೆ).

  2. 2.

    ಕೂ/?/ kūl̤e. 2. the stump of jōḷa left in the ground to push out new shoots (S. Mhr.; especially that of badane, My.; T. ಕೂ/?/, stump, cut short); stubble in general (My.). — ಕೂಳೆಕಾಯಿ. a fruit of badane grown after the herb had been cropt and sprouted again (My.). 2, the edge of stitching (My.). — ಕೂಳೆಗಿಡ. a herb which, when cropt, sprouts again (My.). — ಕೂಳೆಬೆಳೆ. a crop got from the ಕೂಳೆಗಿಡ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಳಿ.
    2. ಪೈರನ್ನು ಕೊಯ್ದು ಬಳಿಕ ತಳದಲ್ಲಿ ಉಳಿಯುವ ಮೋಟು.
    3. ಕೂಳೆಯ ಭಾಗದಲ್ಲಿ ಹುಟ್ಟಿದ ಹೊಸ ಮೊಳಕೆ.
    4. ಕೀವು.
    5. ಕೀಳು ಹೆಂಗಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada