ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಡಿಸು

ಉಚ್ಚಾರಣೆ: keḍisu
ಮೂಲ: Ka.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being ruined; a disaster; misfortune.

  2. 2.
    verb

    to spoil - a) to damage or injure in such a way as to make useless, valueless, etc.; to destroy; b) to mar or impair the enjoyment, quality or functioning of; c) to overindulge so as to cause to demand or expect too much.

  3. 3.
    verb

    to commit the crime of engaging in sexual acts, esp. involving penetration of the vagina or anus, usu. forcibly or deceitfully with a girl or woman, with a person who has not consented; to rape.

  4. 4.
    verb

    to extinguish (a fire, burning lamp, etc.); to put off.

  5. 5.
    verb

    to ward off; to prevent (evil things from happening, etc.).

  6. 6.
    verb

    to have taken from one by negligence; to suffer the loss of; to be deprived of.

  7. 7.
    verb

    to make ceremonially unclean or to spoil morally.

  8. 8.
    verb

    ಕೆಡಿಸಿ ಕೂಡಿಸು keḍisi kūḍisu (coll.) to spoil or render something completely useless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (destroy) to ruin, to destroy 2 (bad) to spoil, to pollute 3 (crime) to rape, seduce《a woman》

ಕಿಟ್ಟೆಲ್ ನಿಘಂಟು

  1. 1.

    = ಕಿಡಿಸು (Tu. ಕೆಡಗು). to destroy; to ruin; to make bad, to spoil; to deflower; to remove, as a disease (Bp. 50, 29), or as darkness (J. 22, 5); to extinguish, as a lamp (C.). ಕೆಡಿಸಿದಂ (ಅ/?/ದಂ Śmd. I). ಕೆಡಿಪುದು (= ಕೆಡಿಸುವುದು 75). ಕೆಡಿಕ್ಕುಂ (wrongly = ಕೆಡಿಸುಗುಂ 269). ಕೆಡಿಸದೆ (195). ತನ್ನ ಕೆಡಿಸಿದಂಗೆ ಕೇಡ ಮಾಡುಹ (ಕ್ಷಯ); ಲೋಗರ ಕೊನ್ದಿಹೆ ಕೆಡಿಸಿಹೆನ್ ಎಮ್ಬ ವಿಚಾರಂ (ವ್ಯಾಪಾದ, ದ್ರೋಹಚಿನ್ತನ Nr.). ಅತಿದ್ರವ್ಯಮಂ ಕೆಡಿಸಿ (Sś. 94). ತೀರ್ಥಗಳಲೇ ಮುಗಿ ನೀರನು ಕೆಡಿಸಿದರು (Jñs. 22, 30). ಹೆಂಗಸನ್ನು ಕೆಡಿಸು (C.). see Śmd. 75; Bp. 3, 5; 9, 13; 17, 4; 40, 39; 49, 45; 50, 49; 51, 49. 67; 58, 25; Rām. 6, 9, 21; Bh. 1, 8, 57; J. 1, 7; 9, 18; 22, 5; 29, 38; ಅನ್ದಗೆಡಿಸು, ಎಡೆ-, ಕಣ್-, ಕಾಲ್-, ಗತಿ-, ನಡೆ-, ನಾಣ್-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾಳು ಮಾಡು.
    2. ನಂದಿಸು.
    3. ಶೀಲಭಂಗ ಮಾಡು.
    4. ಹೋಗಲಾಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada