ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಡು

ಉಚ್ಚಾರಣೆ: keḍu
ಮೂಲ: Ka. D1942

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಳಿ.
    2. ಇಲ್ಲವಾಗು.
    3. ಗುಣಹೊಂದು.
    4. ಚದರು.
    5. ಸೋಲು.
    6. ನಿರ್ಗತಿಕನಾಗು.
    7. ಮೀರು.
    8. ಕಳೆದು ಹೋಗು.
    9. ಕೀಳಾಗು.
    10. ಶೀಲವನ್ನು ಕಳೆದುಕೊಳ್ಳು.
    11. ಸಾಯು.
    12. ಮಸುಕಾಗು.
    13. ಹದಗೆಡು.
    14. ನಂದು.

  2. 2.

    ಮಚ್ಚೆ.

ಕಿಟ್ಟೆಲ್ ನಿಘಂಟು

  1. 1.

    = ಕಿಡು 2, q. v. to be destroyed; to be ruined; to be spoiled; to become foul; to become bad; to become vicious; to become vile or low; to be extinguished (ಅ/?/ Śmd. 62 Cm.; ಕ್ಷಿತಿ Nn. 130; C.); to be removed, to cease, as sorrow, etc. (C.; Bp. 45, 36). P. p. ಕೆಟ್ಟು. ಕೆಟ್ಟ, ruined, spoiled, foul, bad, etc. [ಜೋಲ್ದ ನಿಜೇಶನನಾ ಲತಾಂಗಿ ತೊಟ್ಟಗೆ ಕೊಳೆ ನೋಡಿ ಕೆಟ್ಟಿನಿನಿಯಂ ಮ/?/ಸೊನ್ದಿದನೋ Pb. 2, 19]. ಕೆಟ್ಟವಂ (ಆಕ್ಷಿಪ್ತ, ಹತಕ Hlā.; Mr. 239). ಕೆಟ್ಟವಳ ತನುಜಂ (ಬನ್ದುಲ Mr. 310); ಕೆಟ್ಟದು (ಭಗ್ನ, ಭಿನ್ನ etc. 448; ಬಚ್ಚ Ct. II, 54). ಕೆಟ್ಟ ತಪಸ್ಸು (ಕುತಪ Nn. 107). ಕೆಟ್ಟ ತೊಗಲು (ನಷ್ಟಚರ್ಮ 143). ಕೆಟ್ಟ ದಾರಿ (ದುರಧ್ವ etc. Si. 104). ಕೆಟ್ಟ ಇಚ್ಛೆ (48). ಕೆಟ್ಟ ನಾತ (50; ಸೊಗಡು G.). ಕೆಟ್ಟ ಕಮ್ಪು (51). ಕೆಟ್ಟ ಮಾತು (58, ದುರ್ಭಾಷೆ G.). ಕೆಟ್ಟ ಗುಣ (69). ಕೆಟ್ಟ ಜಾತಿ (Bp. 40, 56). ಕೆಟ್ಟ ನುಡಿ (58, 39). ಕೆಟ್ಟ ಹಾವು (B. 2, 26). ಕೆಟ್ಟ ಕೆಲಸ (3, 61. 78). ಕೆಟ್ಟ ಶಬ್ದ (3, 61). ಕೆಟ್ಟ ಹುಡುಗರು (1, 14). ಕೆಟ್ಟ ಬುದ್ಧಿ (ದುರ್ಮತಿ G.). ಕೆಟ್ಟ ಹಾದಿ (ದುರಧ್ವ G.). ಕೆಟ್ಟ ಮನಸು (ದುರ್ಮನ G.). ಕೆಟ್ಟ ಆಶೆಯುಳ್ಳವ (ದುಸ್ಸಂಗಿ G.). ಕೆಟ್ಟರೂ ಜೀವದಿನ್ದು/?/ (My.; G.). or ಕೆಟ್ಟೂ ಬದುಕು (My. = ಅ/?/ದು/?/). — ಫಲಮ್ ಅಗಲೊಡನೆ ಕೆಡುವುವು ಓಷಧಿಗಳ್ ಎಮ್ಬುದು (Hlā.). ಫಲಮ್ ಆಗಿ ಬಲಿಯಲೊಡನೆ ತಾವೆ ಕೆಡುವ ಧಾನ್ಯಂಗಳು ಓಷಧಿಗಳ್ ಎನಿಸುಗು (Nr.). ಕೆಟ್ಟ ಅಡಿಗೆ ಅಟ್ಟೋಳೇ ಜಾಣಿ ! (the woman who has made a good dinner of a spoiled one etc.). — ಕೆಟ್ಟ ಗದ್ದೆಗೆ ಮನೇನೆಲ್ಲು ಏ/?/ ಹಾಕಿದರು. — ಕೆಟ್ಟ ಭೂಮಿಗೆ ಮನೇ ದವಸಾ ಕೊಟ್ಟು, ಕೂಲೀ ಮಾಡಿಸಿದ. — ಕೆಟ್ಟ ಮುಣ್ಡೆಕುಲಾ ಸೇರಳು. — ಕೆಟ್ಟರೂ ಪಟ್ಟಣಾ ಸೇರ ಬೇಕು. — ಕೆಟ್ಟವನೆನಿಸಿಕೊಣ್ಡುನೂ/?/ ವರುಷ ಬಾದಕ್ಕಿನ್ತಲೂ ಒಳ್ಳೆಯವನೆನಿಸಿಕೊಣ್ಡು ಮೂ/?/ದಿವಸ ಇದ್ದರೆ ಸಾಲದೇ? -- ಕೆಟ್ಟವರಿಗೂ ಅ/?/ದವರಿಗೂ ಗೊಟ್ಟಕೆ/?/ ತವರಮನೆ. — ಕೆಟ್ಟು ನಣ್ಟರ (ಬೀಗರ) ಸೇರ ಬೇಡ, ಕೊಟ್ಟು ಧರ್ಮಾ ತಿರಿಗಿ ಕೇಳ ಬೇಡ. — ಕೆಟ್ಟು ಮು/?/ದವರೆಲ್ಲಾ ಹುಚ್ಚರಾಯನ ಗುಡೀ ಸೇರಿ! (Prvs.). see Bp. 24, 55; 30, 13; 40, 73; 48, 10; 51, 5; 52, 13; Rśv. 13, 104 va.; J. 5, 38. 63; 8, 35; 30, 28; Prv. s. ಅಡು 1; ಕಯ್ಗೆಡು, ದಸೆ-, ನೆಲೆ-, ಮನ-, ಮುನ್ದು-, ಹರಹು-, ಹೊಳಹು-, --ಕೆಟ್ಟು ಹೋಗು. = ಕೆಡು (C.; Si. 69). ಕೆಟ್ಟು ಹೋಗುವಿಕೆ (ನಿಷ್ಠೆ, ಅನ್ತ 416). — ಕೆಡಬಗೆ to think of or design the ruin of others (Bp. 26, 15; 51, 67).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಕೆಟ್ಟ್-⦆1 (bad) to decline, to degenerate, to deteriorate, to become evil ű ಬೇಸಿಗೆಯಲ್ಲಿ ಕಿತ್ತಳೆ ಹಣ್ಣು ಬೇಗ ಕೆಡುತ್ತದೆ. The orange fruit is quickly spoiled in summer. 2 to go wrong, to go out of order ű ಎಣ್ಣೆಯ ಬೆಲೆ ಹೆಚ್ಚಾದದರಿಂದ ನಮ್ಮ ವ್ಯಾಪಾರ ಕೆಟ್ಟಿತು. Our business was spoiled as the oil price soared. 3 (trouble) to get out of order, to break down ű ಬಳಸದೆ ಇದ್ದದರಿಂದ ಈ ಗಡಿಯಾಳ ಕೆಟ್ಟಿತು. This watch went out of order as I did not use it. 4 (destroy) to perish, to be destroyed, to be ruined ű ಮಗ ಗೆಳೆಯರಿಂದ ಕೆಟ್ಟ. My son was ruined by his friends. 5 (view) to disappear (as a desirable or undesirable quality) ű ವೈರಿಗಳನ್ನು ನೋಡಿದ ಕೂಡಲೇ ಅವನು ಧೈರ್ಯ ಕೆಟ್ಟ. His courage disappeared as soon as he saw the enemy. 6 (be) to be lost, to go out of hand ű ಬಾಯಿಹುಣ್ಣಿನಿಂದ ರುಚಿ ಕೆಟ್ಟಿದೆ. Taste has disappeared on account of boils in the mouth. 7 (money) to be impoverished, to become a pauper ű ಅವನು ಕುದುರೆ ಜೂಜಿನಿಂದ ಕೆಟ್ಟ. He became a pauper on account of the horse race. 8 (death) to die

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be damaged or injured in such a way as to become useless, valueless, etc.; to decay (as food); to spoil (oneself).

  2. 2.
    noun

    a small, congenital spot on the human skin, usu. dark-coloured; a mole.

  3. 3.
    verb

    to be avoided (from happening); to be warded off.

  4. 4.
    verb

    to land in a difficult or miserable condition.

  5. 5.
    verb

    to lose in a contest; to be defeated.

  6. 6.
    verb

    to lose wealth, office, status, etc.

  7. 7.
    verb

    to overstep or violate (a rule etc.).

  8. 8.
    verb

    to be lost; to be missed.

  9. 9.
    verb

    to become wicked; to be depraved.

  10. 10.
    verb

    to become morally or religiously defiled.

  11. 11.
    verb

    to cease to exist; to die.

  12. 12.
    verb

    to become blur, dull, lustreless.

  13. 13.
    verb

    to fail to achieve the target, accomplish etc.

  14. 14.
    verb

    to be extinguished; to be put off.

  15. 15.
    verb

    to damage, spoil or injure (something).

  16. 16.
    verb

    ಕೆಟ್ಟ ಗದ್ದೆಗೆ ಮನೆಯ ನೆಲ್ಲು ಏರು ಹಾಕು ketta gaddege maneya nellu ēru hāku (prov.) to spend what little one has, to regain what cannot be got back; ಕೆಟ್ಟ ಮೇಲೆ ಬುದ್ಧಿ ಬರು ketta mēle buddhi baru (prov.) to become wise when it is too late or after the misfortune; every body is wise after the event; ಕೆಟ್ಟವನು keṭṭavanu a wicked man; 2. a man who has incurred loss (money, wealth, status, etc.); ಕೆಟ್ಟವಳು keṭṭavaḷu a wicked woman; 2. a woman who has lost (wealth, status, etc.); 3. a woman who has become unchaste; ಕೆಟ್ಟದು keṭṭadu that which is spoiled or is rendered useless; ಕೆಟ್ಟುಹೋಗು keṭṭuhōgu to be spoiled; to become useless; 2. to abandon; ಕೆಡಬಗೆ keḍabage to intend to spoil; ಕೆಟ್ಟರೆ ಸೈರಿಸುವವನು, ಕೊಟ್ಟು ಸೈರಿಸಲಾರ keṭṭare sairisuvavanu, koṭṭu sairisalāra (prov.) (said of a narrow-minded person) he allows to go something rot, but never allows others to use it; ಕೆಟ್ಟವರ ಜೊತೆಗಿನ ಸಂತೋಷಕೂಟಕ್ಕಿಂತ ಒಳ್ಳೆಯವರ ಜೊತೆ ಗುದ್ದಾಟ ಲೇಸು keṭṭavara jotegina santōṣa kūṭakkinta oḷḷeyavara jote guddāṭa lēsu (prov.) (prov.) it is better to weep with wise men than to laugh with fools; ಕೆಟ್ಟು ಪಟ್ಟಣ ಸೇರು keṭṭu paṭṭaṇa sēru (prov.) a big city gives refuge to many.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ