ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಯಿ

ಉಚ್ಚಾರಣೆ: keyi
ಮೂಲ: Ka. D1958

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೆಯ್4.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) farm-land, agricultural land

ಕಿಟ್ಟೆಲ್ ನಿಘಂಟು

  1. 1.
    1.

    = ಕೆಯ್ 5, etc. (ವಪ್ರ, ಕೇದಾರ, ಕ್ಷೇತ್ರ Nr.). ಅಗಸೆಯ ಕೆಯಿ (ಉಮ್ಯ etc.), ಸಣಬಿನ ಕೆಯಿ (ಭಂಗ್ಯ etc.), ಜವೆಯ ಕೆಯಿ (ಯವ್ಯ), ಉದ್ದಿನ ಕೆಯಿ (ಮಾಷ್ಯ etc.), ಎಳ್ಳ ಕೆಯಿ (ತಿಲ್ಯ etc.), ಹಾರಕಿನ ಕೆಯಿ (ವೀಜಾಕೃತ), ಉತ್ತ ಕೆಯಿ (ಮೌದ್ಗೀನ Hlā.). ಬಿತ್ತಿ ಹುಟ್ಟಿದ ಕೆಯಿ (ವೀಜಾಕೃತ), ಉತ್ತ ಕೆಯಿ (ಸೀತ್ಯ etc.), ಮೂ/?/ ಬಾರಿ ಉತ್ತ ಕೆಯಿ (ತ್ರಿಗುಣಾಕೃತ), ಕಣ್ಡುಗಬೀಜವ ಬಿತ್ತುವ ಕೆಯಿ (ಖಾರೀಕ), ಹಾರಕು ಬೆಳೆವ ಕೆಯಿ (ಕೌದ್ರವೀಣ), ಹೆಸ/?/ ಬೆಳೆವ ಕೆಯಿ (ಮೌದ್ಗೀನ Nr.).

  2. 2.
    2.

    = ಕೆಯ್ 2, etc., to make, etc. see ಬ/?/.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada